Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: ಇಷ್ಟಲಿಂಗ ದೀಕ್ಷೆ ಪಡೆದ ಜರ್ಮನಿಯ ಶೇನೈ ಗಾಲ್
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಗ್ಯಾ ಲರಿ > ಇಷ್ಟಲಿಂಗ ದೀಕ್ಷೆ ಪಡೆದ ಜರ್ಮನಿಯ ಶೇನೈ ಗಾಲ್
ಗ್ಯಾ ಲರಿ

ಇಷ್ಟಲಿಂಗ ದೀಕ್ಷೆ ಪಡೆದ ಜರ್ಮನಿಯ ಶೇನೈ ಗಾಲ್

ಎಂ. ಎ. ಅರುಣ್
ಎಂ. ಎ. ಅರುಣ್ Published March 5, 2025
Share
ಬರ್ಲಿನ್ ನಗರದಲ್ಲಿ ಶೇನೈ ಅವರ ಜೊತೆ ಕವಿತಾ
List of Images 1/6
shiney gaul (7)
shiney gaul (1)
shiney gaul (3)
shiney gaul (6)
shiney gaul (8)
shiney gaul (4)
ಬರ್ಲಿನ್ ನಗರದಲ್ಲಿ ಶೇನೈ ಅವರ ಜೊತೆ ಕವಿತಾ
SHARE

ಬೆಂಗಳೂರು

ಜರ್ಮನಿಯ ಬರ್ಲಿನ್ ನಗರದ ನಿವಾಸಿ 55-ವರ್ಷದ ಶೇನೈ ಗಾಲ್ ಶಿವರಾತ್ರಿಯ ದಿನ ಲಿಂಗಾಯತ ಮಹಾಮಠದ ಪೂಜ್ಯ ಪ್ರಭುದೇವ ಸ್ವಾಮಿಯವರಿಂದ ಇಷ್ಟಲಿಂಗ ದೀಕ್ಷೆ ಪಡೆದುಕೊಂಡರು.

ಸದ್ಯ ಕೇರಳದಲ್ಲಿರುವ ಶೇನೈ ಅವರಿಗೆ ಕರೆ ಮಾಡಿದಾಗ ಅವರ ಬಾಯಿಂದ ಬಂದ ಮೊದಲ ಪದ ‘ಶರಣು ಶರಣಾರ್ಥಿಗಳು’. (ಅವರು ಬಸವ ಮೀಡಿಯಾದಿಂದ ಕರೆ ಬರುವ ನಿರೀಕ್ಷೆಯಲ್ಲಿದ್ದರು. ಬಸವ ತತ್ವದವರು ಒಬ್ಬರಿಗೊಬ್ಬರು ನಮಸ್ಕಾರದ ಬದಲು ಶರಣು ಎನ್ನುವುದೂ ಅವರಿಗೆ ಗೊತ್ತಿತ್ತು.)

Share This Article
Twitter Email Copy Link Print
Previous Article ಅಂಗೈ ಬಿಸಿಯಾಗಿ, ಮನಸ್ಸು ಶಾಂತವಾಯಿತು: ಇಷ್ಟಲಿಂಗ ದೀಕ್ಷೆ ಪಡೆದ ಜರ್ಮನಿಯ ಶೇನೈ ಗಾಲ್
Next Article ರಂಬಾಪುರಿ ಶ್ರೀಗಳೇ ಪುರಾಣ ಇತಿಹಾಸ ಅಲ್ಲ, ಚರ್ಚೆಗೆ ಸಮಯ, ಸ್ಥಳ ತಿಳಿಸಿ
Leave a comment

Leave a Reply Cancel reply

Your email address will not be published. Required fields are marked *

Most Read

ಚರ್ಚೆ

ಬಸವಾಭಿಮಾನಿಗಳೇ, ಅನುಭವ ಮಂಟಪದ ಸಂರಕ್ಷಣೆಗೆ ತುರ್ತಾಗಿ ಮುಂದೆ ಬನ್ನಿ

By ಬಸವ ಮೀಡಿಯಾ July 16, 2026
ಚಾವಡಿ

ಬಸವ ವಿರೋಧಿಗಳನ್ನು ಓಲೈಸಲು ಸ್ವಂತ ಬುದ್ದಿ ಕಳೆದುಕೊಂಡ ಜಗದೀಶ ಶೆಟ್ಟರ್

By ಕೆ. ಬಸವರಾಜ, ಗಂಗಾವತಿ July 18, 2026
ಚಾವಡಿ

ಲಿಂಗಾಯತ ಧರ್ಮ: ಜಗದೀಶ ಶೆಟ್ಟರ್ ಚರ್ಚೆಗೆ ಬರಲಿ

By ಶ್ರೀಕಾಂತ ಸ್ವಾಮಿ July 19, 2026
ಕಾರ್ಯಕ್ರಮ

ಮಲ್ಲೂರು ಗ್ರಾಮದಲ್ಲಿ ಯಶಸ್ವಿಯಾಗಿ ನಡೆದ ಮೂರು ದಿನಗಳ ‘ಕರಣ ಹಸಿಗೆ’ ಕಮ್ಮಟ

By ಪಿ. ರುದ್ರಪ್ಪ ಕುರಕುಂದಿ July 18, 2026
ಚಾವಡಿ

ರಾಜಕೀಯ ಪ್ರಜ್ಞೆ: ಹೊಸಪೇಟೆಯಿಂದ ಬಸವ ಶಕ್ತಿ ಶಿಬಿರಗಳು ಶುರು

By ಬಸವ ಮೀಡಿಯಾ July 20, 2026
Previous Next

You Might Also Like

ಗ್ಯಾ ಲರಿ

ಕುಷ್ಟಗಿಯಲ್ಲಿ ಲಿಂಗಾಯತ ಧರ್ಮದ ವಚನ ಮಾಂಗಲ್ಯ

ಯಲಬುರ್ಗಾ: ತಾಲೂಕಿನ ಮರಕಟ್ಟ ಗ್ರಾಮದ ರಾಚಮ್ಮ ಹಾಗೂ ಷಣ್ಮುಖಪ್ಪ ಬಳ್ಳಾರಿ ಶರಣ ದಂಪತಿಗಳ ಸುಪುತ್ರ ‘ಅಮರೇಶ’ ಜೊತೆ ‘ಶರಣಮ್ಮ’ ಅವರ ಕಲ್ಯಾಣ ಮಹೋತ್ಸವ ಲಿಂಗಾಯತ ಧರ್ಮದ ನಿಜಾಚರಣೆಯಂತೆ…

0 Min Read
ಗ್ಯಾ ಲರಿ

ಮಲ್ಲೂರು ಗ್ರಾಮದಲ್ಲಿ ‘ಕರಣ ಹಸಿಗೆ’ ಕಮ್ಮಟ

ಸವದತ್ತಿ: ಬೆಳಗಾವಿ ಜಿಲ್ಲೆ, ಸವದತ್ತಿ ತಾಲೂಕಿನ ಮಲ್ಲೂರು ಗ್ರಾಮದ ಅನುಭವ ಮಂಟಪದಲ್ಲಿ ಇತ್ತೀಚಿಗೆ ಮೂರು ದಿನದ ಅವಿರಳ ಜ್ಞಾನಿ ಚನ್ನಬಸವಣ್ಣ ಶರಣರ “ಕರಣ ಹಸಿಗೆ” ಆಧಾರಿತ ತಾತ್ವಿಕ…

0 Min Read
ಗ್ಯಾ ಲರಿ

ನಿಜಾಚರಣೆ: ಬಸವರಾಜ, ಸಂಗೀತ ಅವರ ಕಲ್ಯಾಣ ಮಹೋತ್ಸವ

ಯಣ್ಣಿವಡಿಗೇರಿಯ ಲಲಿತಾ ಮತ್ತು ಮಲ್ಲಿಕಾರ್ಜುನ ಗುಡಿಮನಿ ಅವರ ಪುತ್ರ ಜಿ. ಬಸವರಾಜ ಮತ್ತು ಸಂಗೀತ ಅವರ ಕಲ್ಯಾಣ ಮಹೋತ್ಸವವು ಜುಲೈ 8ರಂದು ವಿಜಯಪುರದ ಬಸವನಬಾಗೇವಾಡಿಯಲ್ಲಿ ಬಸವತತ್ವದ ಪ್ರಕಾರ…

0 Min Read
ಗ್ಯಾ ಲರಿ

ರುದ್ರಾಕ್ಷಿಮಠದಲ್ಲಿ 15 ದಿನಗಳ ಹಿಮಾಲಯನ್ ಧ್ಯಾನ ಯೋಗ ಶಿಬಿರ

ಬೆಳಗಾವಿ: ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಶಿವಬಸವ ನಗರದ ನಾಗನೂರು ರುದ್ರಾಕ್ಷಿ ಮಠದಲ್ಲಿ ಹಿಮಾಲಯನ್ ಧ್ಯಾನ ಯೋಗ ಶಿಬಿರ ಆರಂಭಗೊಂಡಿತು. ಜೂನ್ 21ರವರೆಗೆ ಶಿಬಿರ ನಡೆಯಲಿದೆ. ಹಿಮಾಲಯದಲ್ಲಿ…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital