Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: ನುಲಿಯ ಚಂದಯ್ಯ ಜಯಂತಿ: ಮೂರುಸಾವಿರ ಮಠದಲ್ಲಿ ಸಾಮೂಹಿಕ ವಚನ ಪಾರಾಯಣ
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಗ್ಯಾ ಲರಿ > ನುಲಿಯ ಚಂದಯ್ಯ ಜಯಂತಿ: ಮೂರುಸಾವಿರ ಮಠದಲ್ಲಿ ಸಾಮೂಹಿಕ ವಚನ ಪಾರಾಯಣ
ಗ್ಯಾ ಲರಿ

ನುಲಿಯ ಚಂದಯ್ಯ ಜಯಂತಿ: ಮೂರುಸಾವಿರ ಮಠದಲ್ಲಿ ಸಾಮೂಹಿಕ ವಚನ ಪಾರಾಯಣ

ಕುಮಾರಣ್ಣ ಪಾಟೀಲ್
ಕುಮಾರಣ್ಣ ಪಾಟೀಲ್ Published August 20, 2024
Share
List of Images 1/10
gal8
gal12
3010
gal1
gal3
30002
3a
guru
SHARE

ಹುಬ್ಬಳ್ಳಿ: ಶರಣ ನುಲಿಯ ಚಂದಯ್ಯ ಜಯಂತಿ ಪ್ರಯುಕ್ತ ಶ್ರೀ ಜಗದ್ಗುರು ಮೂರುಸಾವಿರ ಮಠದಲ್ಲಿ ಬಸವಾದಿ ಶರಣರ ೧೦೮ ವಚನಗಳ ಸಾಮೂಹಿಕ ಪಾರಾಯಣ ಸೋಮವಾರ ನಡೆಯಿತು. ಶ್ರೀಮಠದ ಪೂಜ್ಯ ಡಾ. ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ, ವಚನ ಪಾರಾಯಣ ಮಾಲಿಕೆ ೧ ಗ್ರಂಥವನ್ನು ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು.

ಮಹಾಶರಣೆ ಗಂಗಾಂಬಿಕ ಬಳಗದ ನೇತೃತ್ವದಲ್ಲಿ, ಬಸವ ಕೇಂದ್ರ, ಜಾಗತಿಕ ಲಿಂಗಾಯತ ಮಹಾಸಭಾ ಸೇರಿದಂತೆ ೧೮ ವಿವಿಧ ಬಸವಪರ ಸಂಘಟನೆಗಳ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.

Share This Article
Twitter Email Copy Link Print
Previous Article LIVE ಬೆಂಗಳೂರಿನಲ್ಲಿ ವಚನ ದರ್ಶನ ಮುಖಪುಟಕ್ಕೆ ಬೆಂಕಿ
Next Article ಕೆಜಿಎಫ್ ನಲ್ಲಿ ಶರಣ ಸಂಗಮ ವಿಶೇಷ ಕಾರ್ಯಕ್ರಮ
Leave a comment

Leave a Reply Cancel reply

Your email address will not be published. Required fields are marked *

Most Read

ಇಂದು

ಹಿಂದುತ್ವ ಸಮಾವೇಶದ ವಿರುದ್ಧ ಕಠಿಣ ಕ್ರಮಕ್ಕೆ ಲಿಂಗಾಯತ ಮಠಾಧಿಪತಿಗಳ ಆಗ್ರಹ

By ಬಸವ ಮೀಡಿಯಾ September 22, 2026
ಸುದ್ದಿ

ಕನ್ನೇರಿ ಸ್ವಾಮಿ ಸಮಾವೇಶ ವಿರುದ್ಧ ಸೆಪ್ಟೆಂಬರ್ 25 ಕಲಬುರಗಿ ಚಲೋ

By ಪ್ರಮಥ ಸತ್ಯಂಪೇಟೆ, ಕಲಬುರ್ಗಿ September 16, 2026
ಸುದ್ದಿ

ನೂತನ ಅನುಭವ ಮಂಟಪದಲ್ಲಿ ಒಂದು ದಿನದ ಸೇವೆ ಸಲ್ಲಿಸಲು ಗ್ರಾಮಸ್ಥರಿಗೆ ಕರೆ

By ಬಸವ ಮೀಡಿಯಾ September 18, 2026
ಅರಿವು

ಅಕ್ಕನ ವಚನ ನಿರ್ವಚನ: ತನ್ನ ತಾನು ಅರಿತುಕೊಳ್ಳುವುದೇ ಜ್ಞಾನ

By ಬಸವ ಮೀಡಿಯಾ September 17, 2026
ಚಾವಡಿ

ಮೌಢ್ಯ ಬೇಡ: ಚೌತಿ ಚಂದ್ರ ವೀಕ್ಷಿಸಿದ ಬಸವಕೇಂದ್ರದ ಸದಸ್ಯರು

By ಪೂರ್ಣಿಮಾ ನೂಲಿನವರ September 17, 2026
Previous Next

You Might Also Like

ಗ್ಯಾ ಲರಿ

ಕೊಪ್ಪಳ: ಚಿತ್ರಗಳಲ್ಲಿ ಬಸವಶಕ್ತಿ ಶಿಬಿರದ ಎರಡನೇ ದಿನ

ತಾವರಗೇರಾ ಬಸವ ಸಂಘಟನೆಗಳಿಗೆ ಪಕ್ಷಾತೀತ ರಾಜಕೀಯ ಚಿಂತನೆಯ ವೇದಿಕೆಯಾಗಿ ರೂಪುಗೊಂಡಿರುವ ಬಸವ ಶಕ್ತಿ ಶಿಬಿರ ಕೊಪ್ಪಳ ಜಿಲ್ಲೆಯಲ್ಲಿ ಶನಿವಾರ, ರವಿವಾರ ನಡೆಯಿತು. ವಿಶೇಷವಾಗಿ ಆಹ್ವಾನಿಸಲಾಗಿರುವ ಶಿಬಿರಾರ್ಥಿ ಹಾಗು…

0 Min Read
ಗ್ಯಾ ಲರಿ

ಕೊಪ್ಪಳ: ಚಿತ್ರಗಳಲ್ಲಿ ಬಸವಶಕ್ತಿ ಶಿಬಿರದ ಮೊದಲನೇ ದಿನ

ತಾವರಗೇರಾ ಬಸವ ಸಂಘಟನೆಗಳಿಗೆ ಪಕ್ಷಾತೀತ ರಾಜಕೀಯ ಚಿಂತನೆಯ ವೇದಿಕೆಯಾಗಿ ರೂಪುಗೊಂಡಿರುವ ಬಸವ ಶಕ್ತಿ ಶಿಬಿರ ಕೊಪ್ಪಳ ಜಿಲ್ಲೆಯಲ್ಲಿ ಶನಿವಾರ ಶುರುವಾಯಿತು. ವಿಶೇಷವಾಗಿ ಆಹ್ವಾನಿಸಲಾಗಿರುವ ಶಿಬಿರಾರ್ಥಿ ಹಾಗು ಸಂಪನ್ಮೂಲ…

0 Min Read
ಗ್ಯಾ ಲರಿ

ಗದಗ: ಚಿತ್ರಗಳಲ್ಲಿ ಬಸವಶಕ್ತಿ ಶಿಬಿರದ ಎರಡನೇ ದಿನ

ಗದಗ: ಬಸವ ಸಂಘಟನೆಗಳಿಗೆ ಪಕ್ಷಾತೀತ ರಾಜಕೀಯ ಚಿಂತನೆಯ ವೇದಿಕೆಯಾಗಿ ರೂಪುಗೊಂಡಿರುವ ಎರಡು ದಿನಗಳ ಬಸವ ಶಕ್ತಿ ಶಿಬಿರ ರವಿವಾರ ಸಮಾಪ್ತಿಗೊಂಡಿತು. ವಿಶೇಷವಾಗಿ ಆಹ್ವಾನಿಸಲಾಗಿರುವ ಶಿಬಿರಾರ್ಥಿ ಹಾಗು ಸಂಪನ್ಮೂಲ…

0 Min Read
ಗ್ಯಾ ಲರಿ

ಗದಗ: ಚಿತ್ರಗಳಲ್ಲಿ ಬಸವಶಕ್ತಿ ಶಿಬಿರದ ಮೊದಲನೇ ದಿನ

ಹೊಸಪೇಟೆ ಬಸವ ಸಂಘಟನೆಗಳಿಗೆ ಪಕ್ಷಾತೀತ ರಾಜಕೀಯ ಚಿಂತನೆಯ ವೇದಿಕೆಯಾಗಿ ರೂಪುಗೊಂಡಿರುವ ಬಸವ ಶಕ್ತಿ ಶಿಬಿರ ಶನಿವಾರ ಶುರುವಾಯಿತು. ವಿಶೇಷವಾಗಿ ಆಹ್ವಾನಿಸಲಾಗಿರುವ ಶಿಬಿರಾರ್ಥಿ ಹಾಗು ಸಂಪನ್ಮೂಲ ವ್ಯಕ್ತಿಗಳಿಂದ ಲಿಂಗಾಯತ…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital