ಬಸವ ಮೀಡಿಯಾ

ಕನ್ನೇರಿ ಸ್ವಾಮಿ ಹಿಂದೂ ಸಮಾವೇಶ ವಿರುದ್ಧ ಯಾದಗಿರಿಯಲ್ಲಿ ಪ್ರತಿಭಟನೆ, ಸಿಎಂಗೆ ಮನವಿ

“ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶ ಅವರ ಮೂಲ ತತ್ವಗಳಿಗೆ ವಿರುದ್ಧವಾಗಿದೆ" ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಮೇ 19ರಂದು ನಡೆಯಲಿರುವ “ಬಸವಾದಿ ಶರಣರ ಹಿಂದೂ ಸಮಾವೇಶ” ಕಾರ್ಯಕ್ರಮಕ್ಕೆ…

2 Min Read

ಮನೆಯಲ್ಲಿ ಮಹಾಮನೆ ಕಾರ್ಯಕ್ರಮದಿಂದ ಅನಾವರಣಗೊಂಡ ‘ಬಸವ ಆರ್ಕೇಡ್’

ಹಾವೇರಿ : ಇಲ್ಲಿನ ಬಸವ ಬಳಗದ ಹಿರಿಯ ಸದಸ್ಯರಾದ ಉಳಿವೆಪ್ಪ ಪಂಪಣ್ಣವರ ಅವರು ನೂತನವಾಗಿ ನಿರ್ಮಿಸಿದ "ಬಸವ ಆರ್ಕೇಡ್" ಉದ್ಘಾಟನೆಯು ಬಸವತತ್ವದಂತೆ ನಡೆಯಿತು. ಬಸವ ಬಳಗದವರಿಂದ ಬಸವಾದಿ…

1 Min Read

‘ಸುಜ್ಞಾನದ ಬೆಳಕು ಪಸರಿಸಿದ ಶರಣ ಶಿವನಾಗಮಯ್ಯ’

ಚಿತ್ರದುರ್ಗ : ೧೨ನೇ ಶತಮಾನದ ಕಾಲಘಟ್ಟ ಸರ್ವರಿಗೂ ಸಿಹಿಯನ್ನು ಉಣಬಡಿಸಿದ ಪರ್ವಕಾಲ. ಸಕಲ ಜೀವರಾಶಿಗಳಿಗೂ ಲೇಸನ್ನೇ ಬಯಸಿ ಸಮಸಮಾಜದ ನಿರ್ಮಾಣಕ್ಕೆ ನಾಂದಿ ಹಾಡಿದ ಬಸವಣ್ಣನವರು ಸರ್ವರ ಉದ್ಧಾರಕ್ಕಾಗಿ…

3 Min Read

ಬಸವಲಿಂಗ ಸ್ವಾಮೀಜಿ ನಿಜವಾದ ತ್ರಿವಿಧ ದಾಸೋಹಿಗಳು: ಪಾಂಡೋಮಟ್ಟಿ ಶ್ರೀಗಳು

ಮೊಳಕಾಲ್ಮೂರು : "ಮನುಷ್ಯನ ಜೀವನದಲ್ಲಿ ಲೌಕಿಕದ ಲೋಕಾನುಭವಕ್ಕಿಂತ ಶರಣರ ತತ್ವವನ್ನೊಳಗೊಂಡ ಶಿವಾನುಭವವೇ ಅತ್ಯಂತ ಮುಖ್ಯವಾದುದು. ಶರಣರ ಚಿಂತನೆಗಳು ನಿರಂತರವಾಗಿ ನಡೆಯುವ ಮೂಲಕ ಸಮಾಜದಲ್ಲಿ ಸತ್ಸಂಸ್ಕಾರ ಬೆಳೆಯಬೇಕು," ಎಂದು…

2 Min Read

ಬಸವ ಪುತ್ಥಳಿ ಸ್ಥಾಪಿಸಲು ರಾಮನಗರ ನಗರಸಭೆಯಲ್ಲಿ ಮಹತ್ವದ ನಿರ್ಣಯ

ಮೇ 8 ಪುತ್ಥಳಿ ಅನಾವರಣ; ಮೊದಲ ಬಾರಿ ಬಸವ ಜಯಂತಿ ರಾಮನಗರ ರಾಮನಗರ ನಗರಸಭೆಯ ಆವರಣದಲ್ಲಿ ಮೇ 8 ಬಸವ ಜಯಂತಿಯ ಜೊತೆಗೆ ಬಸವಣ್ಣನವರ ಪುತ್ಥಳಿ ಅನಾವರಣಗೊಳಿಸಲು…

2 Min Read

ಕಲ್ಯಾಣ ಮಹಾಮನೆ ಮಹಾಮಠದಲ್ಲಿ ಬಸವ, ಅಕ್ಕ, ಭೀಮರ ಜಯಂತ್ಯೋತ್ಸವ

ವಿಶ್ವಗುರು ಬಸವಣ್ಣನವರು ಪರಿಪೂರ್ಣ ಮಾನವರು ಬಸವಕಲ್ಯಾಣ : ಪರಮಾತ್ಮನ ಉದ್ಧೇಶವನ್ನು ಈಡೇರಿಸಲು ಬಂದ ಕಾರಣಿಕ ಪುರುಷ ಬಸವಣ್ಣನವರು. ಅರಿವನ್ನು ಗುರುವನ್ನಾಗಿಸಿಕೊಂಡು ಈ ಇಳೆಯಲ್ಲಿ ಸತ್ಯ, ನ್ಯಾಯ, ಧರ್ಮದಿಂದ…

3 Min Read

ಉರಿಲಿಂಗಪೆದ್ದಿ ಮಠದಿಂದ ಬುದ್ಧ ಪೂರ್ಣಿಮೆ ಆಚರಣೆ

ಹುಲಸೂರ : ತಾಲ್ಲೂಕಿನ ಬೇಲೂರ ಗ್ರಾಮದ ಶರಣ ಉರಿಲಿಂಗ ಪೆದ್ದಿಮಠ ಹಾಗೂ ಶರಣ ಉರಿಲಿಂಗಪೆದ್ದಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಸಂಯುಕ್ತಾಶ್ರಯದಲ್ಲಿ 'ಬುದ್ದ ಪೂರ್ಣಿಮೆ' ಕಾರ್ಯಕ್ರಮ ನಡೆಯಿತು.…

2 Min Read

ಕಲಬುರ್ಗಿ ಕಾಲೇಜುಗಳಲ್ಲಿ ಶರಣತತ್ವ ಉಪನ್ಯಾಸ ಆಯೋಜಿಸಲು ನಿರ್ಣಯ

ಗುಲ್ಬರ್ಗ ವಿವಿಯಲ್ಲಿ ಬಸವಾದಿ ಶರಣರ ಸಾಹಿತ್ಯ ಕೇಂದ್ರದ ಸಭೆ ಕಲಬುರಗಿ : ಗುಲ್ಬರ್ಗ ವಿಶ್ವವಿದ್ಯಾಲಯದ ಗಳಂಗಳಪ್ಪ ಪಾಟೀಲ (ಎಸ್. ಬಿ. ಪಾಟೀಲ) ಬಸವಾದಿ ಶರಣರ ಸಾಹಿತ್ಯ ಕೇಂದ್ರದ…

1 Min Read

ಸರಳತೆ, ಸಮಾನತೆ ಸಾರಿದ ಬಸವತತ್ವದ ಸಾಮೂಹಿಕ ವಿವಾಹ

ಹಗರಿಬೊಮ್ಮನಹಳ್ಳಿ : “ಬಸವತತ್ವದ ಅಡಿಯಲ್ಲಿ ನಡೆಯುವ ಸಾಮೂಹಿಕ ವಿವಾಹ ಸರಳತೆ, ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ಆಧರಿಸುತ್ತವೆ,'' ಎಂದು ಗದಗ ಯಡಿಯೂರು ತೋಂಟದಾರ್ಯ ಸಂಸ್ಥಾನಮಠದ ಪೂಜ್ಯ ಡಾ.…

2 Min Read

10,000 ಬಸವ ಭಕ್ತರ ಸೇರಿಸಿ ಭರ್ಜರಿಯಾಗಿ ಬಸವ ಜಯಂತಿ ಆಚರಿಸಲು ನಿರ್ಣಯ

'ಬಸವ ಬಳಗಗಳ ಒಕ್ಕೂಟ' ರಚಿಸಿದ ಲಿಂಗಾಯತ, ವೀರಶೈವ ಸಂಘಟನೆಗಳು ಚಾಮರಾಜನಗರ : ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಮೇ 22ರಂದು ಅದ್ಧೂರಿ ಹಾಗೂ ವೈಭವಯುತವಾಗಿ ಆಚರಿಸಲು…

2 Min Read

ನಿಜಾಚರಣೆ: ಜ್ಯೋತಿಷ್ಯ, ರಾಹುಕಾಲ ನೋಡದೆ ವಿವಾಹವಾದ ನವಜೋಡಿ

ಮೈಸೂರು: ಇಂದಿನ ಕಾಲದ ಅದ್ಧೂರಿ ವಿವಾಹಗಳು ಮತ್ತು ಮುಹೂರ್ತದ ಗಡಿಬಿಡಿಗಳ ನಡುವೆ, ಮೈಸೂರಿನ ಜೆ.ಪಿ. ನಗರದ ಶಿವ-ಪಾರ್ವತಿ ಕಲ್ಯಾಣ ಮಂಟಪವು ಒಂದು ಅಪರೂಪದ ಹಾಗೂ ವೈಚಾರಿಕ ವಿವಾಹ…

2 Min Read

ಹಾಲುಮತದ ಗುರು ರೇವಣಸಿದ್ಧರು ಚಾರಿತ್ರಿಕ ಶರಣರು : ತೋಂಟದ ಸಿದ್ಧರಾಮ ಶ್ರೀಗಳು

ಗದಗ : ೧೨ನೇ ಶತಮಾನದ ಪೂರ್ವದಲ್ಲಿ ರೇವಣಸಿದ್ಧರು ಚಾರಿತ್ರಿಕ ಶರಣರು. ಇವರು ಸೊನ್ನಲಿಗೆ ಸಿದ್ದರಾಮರ ತಂದೆ-ತಾಯಿಗಳಿಗೆ ಆಶೀರ್ವದಿಸಿದ್ದರು ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಮಾತನಾಡಿದರು. ಲಿಂಗಾಯತ…

2 Min Read

ಕೆ.ಆರ್. ನಗರ: ಸಾಮೂಹಿಕ ಇಷ್ಟಲಿಂಗ ಪೂಜೆಯೊಂದಿಗೆ ನಿಜಾಚರಣೆ ‘ಗುರುಪ್ರವೇಶ’

ಮೈಸೂರು ಇಂದಿನ ಕಾಲಘಟ್ಟದಲ್ಲಿ ಗೃಹಪ್ರವೇಶ ಎಂದರೆ ಹೋಮ-ಹವನ, ಆಹಾರ ಪದಾರ್ಥಗಳ ಅಪವ್ಯಯವೇ ಎನ್ನುವಂತಾಗಿರುವಾಗ, ಅದಕ್ಕೆ ವ್ಯತಿರಿಕ್ತವಾಗಿ ಕೆ.ಆರ್. ನಗರದ ಬಸವೇಶ್ವರ ಬ್ಲಾಕ್‌ನಲ್ಲಿ ಶರಣ ತತ್ವದಡಿ ಅತ್ಯಂತ ಸರಳ…

2 Min Read

ಮಸ್ಕತ್‌ ಬಸವ ಬಳಗದಿಂದ 16ನೇ ವರ್ಷದ ಬಸವ ಜಯಂತಿ

ಬಸವಭಕ್ತರಾಗಿ ಮಾಡುವ ಸೇವೆ ಹಿರಿದು: ಗುರುಮಹಾಂತ ಶ್ರೀಗಳು ಮಸ್ಕತ್ ಮಕ್ಕಳ ಭವಿಷ್ಯ ರೂಪಿಸಲು ಸಾಮಾನ್ಯ ಶಿಕ್ಷಣದ ಜತೆಗೆ ನೈತಿಕ ಶಿಕ್ಷಣವೂ ಅಗತ್ಯ, ಸರಿಯಾದ ನೀತಿವಂತಿಕೆ ಮಕ್ಕಳಲ್ಲಿ ಬೆಳೆಯದೇ…

2 Min Read

ಮೊಳಕಾಲ್ಮುರು ಗ್ರಾಮಗಳಲ್ಲಿ ಬಸವ ಜಯಂತಿ, ಮೆರವಣಿಗೆ

ಮೊಳಕಾಲ್ಮುರು ತಾಲೂಕಿನ ಹಲವಾರು ಸಂಘಟನೆಗಳು ವಿಜಯ ಮಹಾಂತೇಶ್ವರ ಶಾಖಾಮಠದ ಸಹಯೋಗದಲ್ಲಿ ವಿವಿಧ ಗ್ರಾಮಗಳಲ್ಲಿ ಬಸವ ಜಯಂತಿ ಆಚರಿಸುತ್ತಿವೆ. ತಾಲ್ಲೂಕಿನ ಬಿ.ಜಿ.ಕೆರೆಯಲ್ಲಿ ಸೋಮವಾರ ಸಿದ್ದಯ್ಯನಕೋಟೆ ಮಠದ ಬಸವಲಿಂಗ ಸ್ವಾಮೀಜಿ…

1 Min Read