ಗದಗ "ಒಂದು ದೊಡ್ಡ ಶಕ್ತಿ ಲಿಂಗಾಯತರನ್ನೇ ಬಳಸಿಕೊಂಡು ಲಿಂಗಾಯತ ಧರ್ಮವನ್ನು ವಿರೋಧಿಸುತ್ತಿದೆ. ಲಿಂಗಾಯತ ಧರ್ಮ ಪ್ರಸಾರವಾಗಬಾರದು ಎನ್ನುವುದು ಇದರ ಹಿಂದಿನ ಉದ್ದೇಶ," ಎಂದು ಇಳಕಲ್ನ ಚಿತ್ತರಗಿ ವಿಜಯ ಮಹಾಂತೇಶ ಮಠದ ಪೂಜ್ಯ ಗುರುಮಹಾಂತ ಸ್ವಾಮೀಜಿ ಗುರುವಾರ ಹೇಳಿದರು. ನಗರದ ತೋಂಟದಾರ್ಯ ಮಠದಲ್ಲಿ…