Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: ಮುರುಘಾ ಮಠದಲ್ಲಿ ಐತಿಹಾಸಿಕ ಶೂನ್ಯ ಪೀಠಾರೋಹಣ
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಗ್ಯಾ ಲರಿ > ಮುರುಘಾ ಮಠದಲ್ಲಿ ಐತಿಹಾಸಿಕ ಶೂನ್ಯ ಪೀಠಾರೋಹಣ
ಗ್ಯಾ ಲರಿ

ಮುರುಘಾ ಮಠದಲ್ಲಿ ಐತಿಹಾಸಿಕ ಶೂನ್ಯ ಪೀಠಾರೋಹಣ

Basava Media
Basava Media Published October 14, 2024
Share
List of Images 1/5
murugha matha (1)
murugha matha (3)
murugha matha (6)
murugha matha (4)
murugha matha (2)
SHARE

ಶೂನ್ಯಪೀಠ ಪರಂಪರೆಯ ಮುರುಘಾ ಮಠದಲ್ಲಿ ಶೂನ್ಯಪೀಠದ ಪ್ರಥಮ ಅಧ್ಯಕ್ಷ ಅಲ್ಲಮಪ್ರಭು ದೇವರ ಭಾವಚಿತ್ರ ಹಾಗೂ ಜಯದೇವ ಸ್ವಾಮೀಜಿಯ ಬೆಳ್ಳಿ ಪುತ್ಥಳಿ ಇಟ್ಟು ಅಕ್ಟೋಬರ್ 13 ಶೂನ್ಯ ಪೀಠಾರೋಹಣ ನೆರವೇರಿಸಲಾಯಿತು.

ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ. ಕಳಸದ ಅವರು ಜಯದೇವ ಶ್ರೀಗಳ ಬೆಳ್ಳಿ ಪುತ್ಥಳಿಗೆ ಪೂಜೆ ಸಲ್ಲಿಸಿ, ಬಳಿಕ ಭದ್ರತೆಯಲ್ಲಿ ರಾಜಾಂಗಣಕ್ಕೆ ತಂದು ಶೂನ್ಯ ಪೀಠಾರೋಹಣ ನೆರವೇರಿಸಿದರು.

ಕಾರ್ಯಕ್ರಮದ ಅಂಗವಾಗಿ ಧರ್ಮಗುರು ಬಸವಣ್ಣನವರ ಮತ್ತು ಅಲ್ಲಮಪ್ರಭುದೇವರ ಭಾವಚಿತ್ರಗಳ ಹಾಗೂ ಪ್ರಾಚೀನಹಸ್ತ ಪ್ರತಿಗಳ ಮೆರವಣಿಗೆ ನಡೆಯಿತು.

Share This Article
Twitter Email Copy Link Print
Previous Article ಮುರುಘಾ ಮಠದಲ್ಲಿ ಐತಿಹಾಸಿಕ ಶೂನ್ಯ ಪೀಠಾರೋಹಣ
Next Article ಗಂಗಾವತಿಯಲ್ಲಿ ಕಲ್ಯಾಣ ಕ್ರಾಂತಿ ಸಂಸ್ಮರಣೆ ಕಾರ್ಯಕ್ರಮ
Leave a comment

Leave a Reply Cancel reply

Your email address will not be published. Required fields are marked *

Most Read

ಸುದ್ದಿ

‘ಮನುವಾದಿ’ ತಹಶೀಲ್ದಾರ ವಿರುದ್ಧ ಗಂಗಾವತಿ ಬಸವಭಕ್ತರ ಪ್ರತಿಭಟನೆ

By ಬಸವ ಮೀಡಿಯಾ October 30, 2026
ಇಂದು

ಕೋರ್ಟ್ ಛೀಮಾರಿ ಹಾಕಿರುವ ಕನ್ನೇರಿ ಸ್ವಾಮಿ ಸಮಾವೇಶ ರದ್ದುಗೊಳಿಸಲು ಡಿಸಿಗೆ ಒತ್ತಾಯ

By ಬಸವ ಮೀಡಿಯಾ October 31, 2026
ಕಾರ್ಯಕ್ರಮ

ಬೆಂಗಳೂರು ಬಡಾವಣೆಯಲ್ಲಿ ಸಡಗರದ ವಚನ ನವರಾತ್ರಿ, ವಚನ ವಿಜಯದಶಮಿ

By ಬಸವ ಮೀಡಿಯಾ October 27, 2026
ಅರಿವು

ವಿಜಯಪುರದಲ್ಲಿ ನಾಲ್ಕು ದಿನಗಳ ಶರಣತತ್ವ ಕಮ್ಮಟ

By ಪಿ. ರುದ್ರಪ್ಪ ಕುರಕುಂದಿ October 29, 2026
ಅರಿವು

ಮಠದಲ್ಲಷ್ಟೇ ಅಲ್ಲ, ಹೊಲದಲ್ಲೂ ದುಡಿಯುವ ಅಪರೂಪದ ಸ್ವಾಮೀಜಿ

By ಶಿವಾನಂದ ತಗಡೂರು October 27, 2026
Previous Next

You Might Also Like

ಗ್ಯಾ ಲರಿ

ಪೂಜ್ಯ ಸಿದ್ಧಲಿಂಗ ಸ್ವಾಮೀಜಿ ಅವರ ಎಂಟನೇ ಪುಣ್ಯಸ್ಮರಣೆ (ಚಿತ್ರಗಳಲ್ಲಿ)

ಗದಗ ನಗರದ ತೋಂಟದಾರ್ಯ ಮಠದಲ್ಲಿ ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರ ಎಂಟನೇ ಸ್ವಾಮೀಜಿ ಪುಣ್ಯಸ್ಮರಣೆಯಲ್ಲಿ ಅಕ್ಟೋಬರ್ 22 ನಡೆಯಿತು. ಇದೇ ಸಂದರ್ಭದಲ್ಲಿ ಬಸವತತ್ವ ಪ್ರಸಾರಕ್ಕೆ ಗಮನಾರ್ಹ ಸೇವೆ…

0 Min Read
ಗ್ಯಾ ಲರಿ

ಬಸವಶಕ್ತಿ: ಮುರುಘಾ ಮಠದಲ್ಲಿ ಪ್ರಾಂತೀಯ ಶಿಬಿರ (ಚಿತ್ರಗಳಲ್ಲಿ)

ಶರಣ ಸಂಸ್ಕೃತಿ ಉತ್ಸವದಲ್ಲಿ ಬಸವ ಮೀಡಿಯಾ ಕಾರ್ಯಕ್ರಮ ಚಿತ್ರದುರ್ಗ ಮುರಘಾ ಮಠದಲ್ಲಿ ನಡೆಯುತ್ತಿರುವ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಒಂದು ದಿನದ ಪ್ರಾಂತೀಯ ಬಸವಶಕ್ತಿ ಶಿಬಿರ ಸೋಮವಾರ…

0 Min Read
ಗ್ಯಾ ಲರಿ

ವಿಚಾರ ಸಂಕಿರಣ: ಕಲಬುರ್ಗಿ ನಂತರ ಲಿಂಗಾಯತ ಸಂಶೋಧನೆ (ಚಿತ್ರಗಳಲ್ಲಿ)

ಶರಣ ಸಂಸ್ಕೃತಿ ಉತ್ಸವದಲ್ಲಿ ಬಸವ ಮೀಡಿಯಾ ಕಾರ್ಯಕ್ರಮ ಚಿತ್ರದುರ್ಗ ಮುರಘಾ ಮಠದಲ್ಲಿ ನಡೆಯುತ್ತಿರುವ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಡಾ ಎಂ ಎಂ ಕಲಬುರ್ಗಿ ನಂತರ ಲಿಂಗಾಯತ…

0 Min Read
ಗ್ಯಾ ಲರಿ

ರಾಯಚೂರು: ಚಿತ್ರಗಳಲ್ಲಿ ಬಸವಶಕ್ತಿ ಶಿಬಿರದ ಎರಡನೇ ದಿನ

ರಾಯಚೂರು ಬಸವ ಸಂಘಟನೆಗಳಿಗೆ ಪಕ್ಷಾತೀತ ರಾಜಕೀಯ ಚಿಂತನೆಯ ವೇದಿಕೆಯಾಗಿ ರೂಪುಗೊಂಡಿರುವ ಬಸವ ಶಕ್ತಿ ಶಿಬಿರ ಧಾರವಾಡ ಜಿಲ್ಲೆಯಲ್ಲಿ ಅಕ್ಟೋಬರ್ 3 ಶುರುವಾಯಿತು. ವಿಶೇಷವಾಗಿ ಆಹ್ವಾನಿಸಲಾಗಿರುವ ಶಿಬಿರಾರ್ಥಿ ಹಾಗು…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital