ಬಸವ ಕಲ್ಯಾಣ ಚಲೋ: ಪುಣ್ಯಭೂಮಿ ರಕ್ಷಣೆಗೆ ಬಂದ ಬಸವ ಭಕ್ತರು LIVE

ಬಸವ ಮೀಡಿಯಾ
ಬಸವ ಮೀಡಿಯಾ
24Posts
Auto Updates

ಚಲೋ ಬಸವಕಲ್ಯಾಣ – ಪ್ರತಿಭಟನೆಯ ನಿರಂತರ ವರದಿ

Contents
ಪ್ರತಿಭಟನೆಗೆ ರಾಷ್ಟ್ರೀಯ ಬಸವದಳದ ಬೆಂಬಲಪ್ರತಿಭಟನೆಯಲ್ಲಿ ಎರಡು ಸಾವಿರ ಬಸವ ಭಕ್ತರುಪ್ರಗತಿಪರ ಸಂಘಟನೆಗಳ ಬೆಂಬಲಪ್ರತಿಭಟನೆಯಲ್ಲಿ ಕಂಡ ಪ್ರಮುಖರುಪ್ರತಿಭಟನೆಯಲ್ಲಿ ಮೊಳಗಿದ ಘೋಷಣೆಗಳುಈಗ ತಾನೆ ಬಂದ ಪ್ರತಿಭಟನೆ ಫೋಟೋಗಳುಆರೆಸ್ಸೆಸ್ ಸ್ವಯಂಸೇವಕರು ಸ್ವಾಮಿ ವೇಷ ಹಾಕಿಕೊಂಡು ಬಂದಿದ್ದಾರೆಬಸವಕಲ್ಯಾಣದಲ್ಲಿ ಪ್ರವೇಶದ್ವಾರದಲ್ಲಿ ಬಸವ ಭಕ್ತರ ಪ್ರಾರ್ಥನೆಬಸವಾದಿ ಶರಣರ ಹಿಂದೂ ಸಮಾವೇಶ ವಿರೋಧಿಸಿ ಪ್ರತಿಭಟನೆ ಶುರುಬಸವಕಲ್ಯಾಣಕ್ಕೆ ಬಂದ ಬಸವ ಭಕ್ತರುಬಸವಕಲ್ಯಾಣ ಪ್ರತಿಭಟನೆಯ ಫೋಟೋಗಳುಬಸವ ಕಲ್ಯಾಣದಲ್ಲಿ ಶುರುವಾದ ಪ್ರತಿಭಟನೆಬಸವಕಲ್ಯಾಣಕ್ಕೆ ಬರುತ್ತಿರುವ ಬಸವಭಕ್ತರುಬಸವ ಕಲ್ಯಾಣ ರಸ್ತೆಗಳಲ್ಲಿ ಪೊಲೀಸ್ ಬ್ಯಾರಿಕೇಡ್ಕನ್ನೇರಿ ಸ್ವಾಮಿ ಬೆಂಬಲಿಸುವ ಸ್ವಾಮಿಗಳು ಆತ್ಮಾವಲೋಕನ ಮಾಡಿಕೊಳ್ಳಲಿಕಲಬುರಗಿಯಿಂದ ಕಲ್ಯಾಣದ ಕಡೆಗೆ ಶರಣ ಬಳಗಬೀದರಿನಿಂದ ಹೋರಾಟ ನೂರಕ್ಕೂ ಹೆಚ್ಚು ಯುವಕರುಶಹಾಪುರದಿಂದ ಬಸವಕಲ್ಯಾಣ ಕಡೆ ಹೊರಟ ಶರಣ ಬಂಧುಗಳುಹಿಂದೂ ಸಮಾವೇಶಕ್ಕೆ ಹೋಗದಂತೆ ಲಿಂಗಾಯತ ಸಮುದಾಯಕ್ಕೆ ಮನವಿಬಸವಕಲ್ಯಾಣ: ಬಂಡಾಯವೆದ್ದ ಯುವಕರ ಪಡೆಯನ್ನು ಬೆಂಬಲಿಸೋಣಚಲೋ ಬಸವಕಲ್ಯಾಣ: ಪ್ರತಿಭಟನೆಗೆ ಸಾವಿರಾರು ಯುವಕರು ಸಜ್ಜುತಾತ್ವಿಕ ಸಂಘರ್ಷಕ್ಕೆ ಸನಾತನಿಗಳು ಬಹಿರಂಗವಾಗಿ ಕರೆಕೊಟ್ಟಿದ್ದಾರೆಜೂನ್ 28, ಬೆಳಗ್ಗೆ 10 ಗಂಟೆಗೆ ಬಸವಕಲ್ಯಾಣದಲ್ಲಿ ಪ್ರತಿಭಟನೆ: ಆರ್.ಜಿ. ಶೆಟಗಾರ

ಬಸವಕಲ್ಯಾಣ

9 hr 15 min agoJune 28, 2026 12:58 pm

ಪ್ರತಿಭಟನೆಗೆ ರಾಷ್ಟ್ರೀಯ ಬಸವದಳದ ಬೆಂಬಲ

ನ್ಯಾಯಾಲಯದ ತೀರ್ಪಿಗೆ ಗೌರವ ನೀಡಿ ಪ್ರತಿಭಟನೆಯಿಂದ ಹಿಂದೆ ಸರಿದಿದ್ದ ರಾಷ್ಟ್ರೀಯ ಬಸವದಳದ ಮುಖಂಡರು ಮತ್ತೆ ಪ್ರತಿಭಟನೆಗೆ ಸೇರಿದ್ದಾರೆ.

10 hr 32 min agoJune 28, 2026 12:41 pm

ಪ್ರತಿಭಟನೆಯಲ್ಲಿ ಎರಡು ಸಾವಿರ ಬಸವ ಭಕ್ತರು

ಬಸವಕಲ್ಯಾಣ ಚಲೋ ಹೋರಾಟದಲ್ಲಿ ಭಾಗವಹಿಸಲು ಬೀದರ, ಕಲಬುರಗಿ, ಯಾದಗಿರಿ, ಕೊಪ್ಪಳ, ರಾಯಚೂರು, ದಾವಣಗೆರೆ, ಚಿತ್ರದುರ್ಗ, ವಿಜಯಪುರ, ಹೈದರಾಬಾದ್, ಬೆಂಗಳೂರು ಮುಂತಾದ ಜಿಲ್ಲೆಗಳಿಂದ ಬಸವ ಭಕ್ತರು ಬಂದಿದ್ದಾರೆ.

10 hr 34 min agoJune 28, 2026 12:39 pm

ಪ್ರಗತಿಪರ ಸಂಘಟನೆಗಳ ಬೆಂಬಲ

ಬುದ್ಧ, ಬಸವ, ಅಂಬೇಡ್ಕರ್ ಸಂಘಟನೆಗಳ ಅನುಯಾಯಿಗಳು ಹೋರಾಟ ಬೆಂಬಲಿಸಿ ಭಾಗಿಯಾಗಿದ್ದಾರೆ.

10 hr 39 min agoJune 28, 2026 12:34 pm

ಪ್ರತಿಭಟನೆಯಲ್ಲಿ ಕಂಡ ಪ್ರಮುಖರು

ಆರ್.ಜಿ. ಶೆಟಗಾರ, ಆರ್.ಕೆ. ಹುಡಗಿ, ಮೀನಾಕ್ಷಿ ಬಾಳಿ, ಮಾರುತಿ ಗೋಖಲೆ, ಕೆ.ನೀಲಾ, ಕಾಶೀನಾಥ ಅಂಬಲಗೆ, ಪಿ. ರುದ್ರಪ್ಪ, ಬಸವಲಿಂಗಪ್ಪ ಬಾದರ್ಲಿ, ಚಂದ್ರೇಗೌಡ, ಸತ್ಯಕ್ಕ ತಾಯಿ, ವಿಶ್ವೇಶ್ವರಯ್ಯ ಬಿ.ಎಂ, ಶಶಿಧರ ಸಿರಿಗೆರೆ ಸೇರಿದಂತೆ ಚಲೋ ಬಸವಕಲ್ಯಾಣ ಹೋರಾಟ ಸಮಿತಿಯ ಪ್ರಮುಖರಾದ ಸಿದ್ದಪ್ಪ ಮೂಲಗೆ, ರವಿ ಪಾಪಡೆ, ಸಿದ್ರಾಮ ಶೆಟಕಾರ, ಬಸವ ಪಾಟೀಲ, ಬಸವರಾಜ ಬುಳ್ಳಾ, ವಿಜಯಲಕ್ಷ್ಮಿ ಗಡ್ಡೆ, ಕಲ್ಯಾಣಮ್ಮ, ರವೀಂದ್ರ ಕೋಳಕೂರ ಮುಂತಾದವರು.

10 hr 40 min agoJune 28, 2026 12:33 pm

ಪ್ರತಿಭಟನೆಯಲ್ಲಿ ಮೊಳಗಿದ ಘೋಷಣೆಗಳು

ಬಸವಾದಿ ಶರಣರ ಹಿಂದೂ ಸಮಾವೇಶಕ್ಕೆ ಧಿಕ್ಕಾರ ಧಿಕ್ಕಾರ

ಕೋಟಿ ಕನ್ನೇರಿ ಸ್ವಾಮಿಗಳಂಥವರು ಬಂದರೂ ಲಿಂಗಾಯತ ಧರ್ಮ ಶಾಶ್ವತ

ವೇದಕ್ಕೆ ಹೊರೆಯನಿಕ್ಕುವೆ

ಬಸವಾದಿ ಶರಣರ ಹೆಸರನ್ನು ದುರ್ಬಳಕೆ ಮಾಡಲು ಬಿಡುವುದಿಲ್ಲ

ಬಸವಕಲ್ಯಾಣಕ್ಕೆ ಬರುತ್ತಿರುವ ಕೋಮುವಾದಿ ಶಕ್ತಿಗಳಿಗೆ ಧಿಕ್ಕಾರ

ಬಸವಾದಿ ಶರಣರ ವಚನ ಸಾಹಿತ್ಯವನ್ನು ಉಳಿಸುತ್ತೇವೆ

ವಚನ ಸಾಹಿತ್ಯ ತಿರುಚಲು ಹೊರಟಿರುವ ಕನ್ನೇರಿ ಕುನ್ನಿಗೆ ಧಿಕ್ಕಾರ

ಲಿಂಗಾಯತ ಧರ್ಮ ಸ್ವತಂತ್ರ ಧರ್ಮ

ನಮ್ಮದು ತಾತ್ವಿಕ, ಸೈದ್ಧಾಂತಿಕ ಹೋರಾಟ ಹೋರಾಟ

ಬಸವ ತತ್ವ ಸಿದ್ಧಾಂತಕ್ಕೆ ಜಯವಾಗಲಿ

10 hr 12 min agoJune 28, 2026 12:01 pm

ಈಗ ತಾನೆ ಬಂದ ಪ್ರತಿಭಟನೆ ಫೋಟೋಗಳು

10 hr 15 min agoJune 28, 2026 11:58 am

ಆರೆಸ್ಸೆಸ್ ಸ್ವಯಂಸೇವಕರು ಸ್ವಾಮಿ ವೇಷ ಹಾಕಿಕೊಂಡು ಬಂದಿದ್ದಾರೆ

ಮೀನಾಕ್ಷಿ ಬಾಳಿ ಭಾಷಣ – ನಮಗೆ ಆ ಸ್ವಾಮಿ, ಈ ಸ್ವಾಮಿ ವಿರುದ್ಧ ಹೋರಾಟವಿಲ್ಲ. ಇದು ಸೈದ್ಧಾಂತಿಕ ಸಂಘರ್ಷ

11 hr 38 min agoJune 28, 2026 11:36 am

ಬಸವಕಲ್ಯಾಣದಲ್ಲಿ ಪ್ರವೇಶದ್ವಾರದಲ್ಲಿ ಬಸವ ಭಕ್ತರ ಪ್ರಾರ್ಥನೆ

11 hr 39 min agoJune 28, 2026 11:34 am

ಬಸವಾದಿ ಶರಣರ ಹಿಂದೂ ಸಮಾವೇಶ ವಿರೋಧಿಸಿ ಪ್ರತಿಭಟನೆ ಶುರು

11 hr 53 min agoJune 28, 2026 11:21 am

ಬಸವಕಲ್ಯಾಣಕ್ಕೆ ಬಂದ ಬಸವ ಭಕ್ತರು

11 hr 6 min agoJune 28, 2026 11:08 am

ಬಸವಕಲ್ಯಾಣ ಪ್ರತಿಭಟನೆಯ ಫೋಟೋಗಳು

11 hr 13 min agoJune 28, 2026 11:00 am

ಬಸವ ಕಲ್ಯಾಣದಲ್ಲಿ ಶುರುವಾದ ಪ್ರತಿಭಟನೆ

11 hr 24 min agoJune 28, 2026 10:50 am

ಬಸವಕಲ್ಯಾಣಕ್ಕೆ ಬರುತ್ತಿರುವ ಬಸವಭಕ್ತರು

11 hr 29 min agoJune 28, 2026 10:44 am

ಬಸವ ಕಲ್ಯಾಣ ರಸ್ತೆಗಳಲ್ಲಿ ಪೊಲೀಸ್ ಬ್ಯಾರಿಕೇಡ್

12 hr 48 min agoJune 28, 2026 10:25 am

ಕನ್ನೇರಿ ಸ್ವಾಮಿ ಬೆಂಬಲಿಸುವ ಸ್ವಾಮಿಗಳು ಆತ್ಮಾವಲೋಕನ ಮಾಡಿಕೊಳ್ಳಲಿ

12 hr 14 min agoJune 28, 2026 9:59 am

ಕಲಬುರಗಿಯಿಂದ ಕಲ್ಯಾಣದ ಕಡೆಗೆ ಶರಣ ಬಳಗ

13 hr 35 min agoJune 28, 2026 9:39 am

ಬೀದರಿನಿಂದ ಹೋರಾಟ ನೂರಕ್ಕೂ ಹೆಚ್ಚು ಯುವಕರು

ಬೀದರಿನ ಬಸವೇಶ್ವರ ಚೌಕದಲ್ಲಿ ಬಸವಮೂರ್ತಿಗೆ ಮಾಲಾರ್ಪಣೆ ಮಾಡಿ 12 ವಾಹನಗಳಲ್ಲಿ ಯುವಕರ ತಂಡ ಬಸವಕಲ್ಯಾಣ ಕಡೆ ಪ್ರಯಾಣ.

13 hr 37 min agoJune 28, 2026 9:37 am

ಶಹಾಪುರದಿಂದ ಬಸವಕಲ್ಯಾಣ ಕಡೆ ಹೊರಟ ಶರಣ ಬಂಧುಗಳು

13 hr 43 min agoJune 28, 2026 9:30 am

ಹಿಂದೂ ಸಮಾವೇಶಕ್ಕೆ ಹೋಗದಂತೆ ಲಿಂಗಾಯತ ಸಮುದಾಯಕ್ಕೆ ಮನವಿ

13 hr 44 min agoJune 28, 2026 9:29 am

ಬಸವಕಲ್ಯಾಣ: ಬಂಡಾಯವೆದ್ದ ಯುವಕರ ಪಡೆಯನ್ನು ಬೆಂಬಲಿಸೋಣ

13 hr 41 min agoJune 28, 2026 9:32 am

ಚಲೋ ಬಸವಕಲ್ಯಾಣ: ಪ್ರತಿಭಟನೆಗೆ ಸಾವಿರಾರು ಯುವಕರು ಸಜ್ಜು

12 hr 8 min agoJune 28, 2026 10:06 am

ತಾತ್ವಿಕ ಸಂಘರ್ಷಕ್ಕೆ ಸನಾತನಿಗಳು ಬಹಿರಂಗವಾಗಿ ಕರೆಕೊಟ್ಟಿದ್ದಾರೆ

12 hr 7 min agoJune 28, 2026 10:06 am

ಜೂನ್ 28, ಬೆಳಗ್ಗೆ 10 ಗಂಟೆಗೆ ಬಸವಕಲ್ಯಾಣದಲ್ಲಿ ಪ್ರತಿಭಟನೆ: ಆರ್.ಜಿ. ಶೆಟಗಾರ

12 hr 7 min agoJune 28, 2026 10:07 am

Share This Article
Leave a comment

Leave a Reply

Your email address will not be published. Required fields are marked *