ಚಾವಡಿ

ದೇವರ ನಂಬದ ಗೌರಿಯ ಸೆಳೆದ ಬಸವಣ್ಣ  2

ಬೆಂಗಳೂರು  ಲಿಂಗಾಯತ ಧರ್ಮದ ಹೋರಾಟದ ಬೆಂಬಲಕ್ಕೆ ಬಂದಿದ್ದರಿಂದ ಗೌರಿಯ ಹತ್ಯೆಯಾಯಿತು ಎಂದು ಆಪ್ತರು ಹೇಳುತ್ತಾರೆ.  ಆದರೆ ಗೌರಿಗೆ ಮೊದಮೊದಲು ದೇವರು, ಧರ್ಮ, ಲಿಂಗಾಯತ, ಯಾವುದರ ಮೇಲೂ ನಂಬಿಕೆ, ಆಸಕ್ತಿ ಎರಡೂ ಇರಲಿಲ್ಲ.  ಈಗ ಅಮೇರಿಕಾದಲ್ಲಿ ನೆಲೆಸಿರುವ ಪತ್ರಕರ್ತ ಚಿದಾನಂದ ರಾಜಘಟ್ಟ ಮತ್ತು…

latest