ಲಿಂಗಾಯತ ಧರ್ಮ ಅಲ್ಲ ಎಂದು ಹೇಳುವ ಶೆಟ್ಟರ್ ಯಾವ ಮೂಲೆಯ ಪಂಡಿತ? ಬೀದರ ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಲಿಂಗಾಯತ ಧರ್ಮವೇ ಅಲ್ಲ ಎಂದು ಹೇಳಿದ್ದನ್ನು ಖಂಡಿಸುತ್ತೇನೆ. ಇಲ್ಲಿ ಪುರಾವೆ ಸಹಿತ ಸ್ಪಷ್ಟೀಕರಣ ನೀಡಿದ್ದೇನೆ, ತೃಪ್ತಿ ಇಲ್ಲಾಂದರೆ ಚರ್ಚೆಗೂ ಸಿದ್ಧ, ಜಾಗ…