ಲಿಂಗಾಯತ ಸಂಘಟನೆ ವತಿಯಿಂದ ಫ.ಗು. ಹಳಕಟ್ಟಿ ಜಯಂತಿ ಬೆಳಗಾವಿ: 12 ನೇ ಶತಮಾನದ ಶರಣರ ವಚನಗಳನ್ನು ಒಗ್ಗೂಡಿಸುವ ಮೂಲಕ ಅವುಗಳನ್ನು ಸಂರಕ್ಷಣೆ ಮಾಡುವುದರ ಜೊತೆಗೆ ಅವುಗಳಿಗೆ ಪುಸ್ತಕ ರೂಪ ನೀಡಿ ಪ್ರಕಟಿಸುವುದರ ಜೊತೆಗೆ ಇಡೀ ವಚನ ಸಾಹಿತ್ಯವನ್ನು ಜಗತ್ತಿನೆಲ್ಲೆಡೆ ಹರಡಿಸಿದ ಕೀರ್ತಿ…