ಹಾವೇರಿ : ವಚನ ಸಾಹಿತ್ಯ, ವಿಭಿನ್ನ ಆಲೋಚನೆಗಳು ಹಾಗೂ ಅವಿರಳ ಜ್ಞಾನದ ಮೂಲಕ ಶ್ರೀ ಚೆನ್ನಬಸವಣ್ಣನವರು ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡಿದ್ದಾರೆ ಎಂದು ಹೊಸಮಠದ ಶ್ರೀ ಬಸವಶಾಂತಲಿಂಗ ಸ್ವಾಮಿಗಳು ಹೇಳಿದರು. ಇಲ್ಲಿನ ಕಾಗಿನೆಲೆ ರಸ್ತೆಯ ಶ್ರೀ ಮುರುಘರಾಜೇಂದ್ರ ಮಠದಲ್ಲಿ ಆಯೋಜಿಸಿದ್ದ ಶ್ರೀ ಚೆನ್ನಬಸವಣ್ಣನವರ ಜಯಂತಿ…