ಸಾಣೇಹಳ್ಳಿ ಇಲ್ಲಿನ ರಂಗಶಾಲೆಯ ಆವರಣದಲ್ಲಿರುವ ಲತಾ ಮಂಟಪದಲ್ಲಿ ನಡೆದ ‘ಮಕ್ಕಳ ಹಬ್ಬ’ಬೇಸಿಗೆ ಶಿಬಿರ-೨೬ ಉದ್ಘಾಟನೆಗೊಂಡಿತು. ಸಮಾರಂಭ ದಿವ್ಯ ಸಾನ್ನಿಧ್ಯ ವಹಿಸಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ; "ಶಿಬಿರವು ಕೇವಲ ಕಲೆಯ ಕಲಿಕೆಯಲ್ಲ, ಬದಲಾಗಿ ಜೀವನದ ಶಿಸ್ತನ್ನು ರೂಢಿಸಿಕೊಳ್ಳುವ ವೇದಿಕೆ. ಮುಂಜಾನೆ ೫…