ಚರ್ಚೆ

ಕಿವುಡ, ಮೂಕ ಹೆಣ್ಣುಮಕ್ಕಳ ಶಾಲೆಯಲ್ಲಿ ಬಸವ ಪಂಚಮಿ

ಗುರುಬಸವ ಬಳಗದ ನಾಲ್ಕು ವರ್ಷದಿಂದ ಮೌಲಿಕ ಕಾರ್ಯಕ್ರಮ ಬೆಳಗಾವಿ:  ಸಂಚಾರಿ ಗುರುಬಸವ ಬಳಗದಿಂದ ಬಸವ ಪಂಚಮಿ ನಿಮಿತ್ತ ಸೋಮವಾರ ವಿದ್ಯಾಗಿರಿಯ ಕಿವುಡು ಹಾಗೂ ಮೂಕ ಸರಕಾರಿ ಹೆಣ್ಣುಮಕ್ಕಳ ಶಾಲೆಯಲ್ಲಿ ಹಣ್ಣು ಹಾಗೂ ಹಾಲು ವಿತರಣಾ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ…

latest