ಕಾರ್ಯಕ್ರಮ

ರಂಗಭೂಮಿಗೂ ಮತ್ತು ಮಠಗಳಿಗೂ ಅವಿನಾಭಾವ ಸಂಬಂಧ

ಚಿದಂಬರರಾವ್ ಜಂಬೆ, ಪಿ. ಗಂಗಾಧರಸ್ವಾಮಿ ಅವರ ರಂಗಸೇವೆ ಹಾಗೂ ಕಲಾ ಕೊಡುಗೆ ಸ್ಮರಣೀಯ ಸಾಣೇಹಳ್ಳಿ: ರಂಗಭೂಮಿಗೂ ಮತ್ತು ಮಠಗಳಿಗೂ ಅವಿನಾಭಾವ ಸಂಬಂಧವಿದೆ. ಮಠಗಳು ಕೇವಲ ಧಾರ್ಮಿಕ ಕಾರ್ಯಗಳಿಗಷ್ಟೇ ಸೀಮಿತವಾಗದೆ, ಸಾಂಸ್ಕೃತಿಕ ಹಾಗೂ ಕಲಾತ್ಮಕ ಚಟುವಟಿಕೆಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಾ ಬಂದಿವೆ. ಈ…

latest

ಪ್ರಜಾಸತ್ತೆಯ ಮೊದಲ ಮಾದರಿಯೇ ಅನುಭವ ಮಂಟಪ: ಗುರುಬಸವ ಶ್ರೀ

ಬೀದರ: ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟ. ಮರ್ತ್ಯಲೋಕವು ದೇವರ ಟಂಕಶಾಲೆ. ಇಲ್ಲಿ ಸಲ್ಲುವಂತೆ ಬದುಕು ರೂಪಿಸಿಕೊಳ್ಳಲು ಸರ್ವರಿಗೂ…

ಶಿವಶರಣ ಜೋದರ ಮಾಯಣ್ಣ ಮತ್ತು ಡಕ್ಕೆಯ ಬೊಮ್ಮಣ್ಣನವರ ಸ್ಮರಣೆ

ಚಿತ್ರದುರ್ಗ: ರೈತರಿಗೆ ಹೊಲದಲ್ಲಿ ಬೆಳೆ ಯಾವುದೂ ಕಳೆ ಯಾವುದು ಗೊತ್ತಿರುತ್ತದೆ. ರೈತರು ಕಳೆಯನ್ನು ಕಿತ್ತು ಬೆಳೆ…

ಕನಕದಾಸರು ಜಾತ್ಯಾತೀತ ಮತ್ತು ಭಕ್ತಿಯ ಪ್ರತೀಕ : ಶಾಂತಲಿಂಗ ಶ್ರೀ

ಗದಗ : ಕನಕದಾಸರು ಕೇವಲ ಒಬ್ಬ ಕವಿ ಮತ್ತು ಸಂತ ಮಾತ್ರವಲ್ಲ. ಅವರು ಜಾತ್ಯಾತೀತ ಮತ್ತು…

‘ಜಗತ್ತಿನ ಶ್ರೇಷ್ಠ ಯುಗ ವಚನ ಯುಗ’

ದಾವಣಗೆರೆ: 21ನೇ ಶತಮಾನದಲ್ಲಿ ಮನುಷ್ಯ ಮನುಷ್ಯನಾಗಿ ಉಳಿದಿಲ್ಲ ಯಂತ್ರ ಮಾನವನಾಗಿದ್ದಾನೆ. ಆತನಲ್ಲಿ ಪ್ರಾಮಾಣಿಕತೆ, ಕಾಯಕನಿಷ್ಠೆ, ಶ್ರದ್ಧೆ,…

ವಚನಗಳು ಜಟಿಲ ಬದುಕನ್ನು ಸರಳಗೊಳಿಸಿವೆ: ಸಿದ್ದಲಿಂಗ ಸ್ವಾಮೀಜಿ

ನೆಲಮಂಗಲ: ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿರುವ ವಚನ ಸಾಹಿತ್ಯ ವಿಶ್ವದ ಮೇರು ಸಾಹಿತ್ಯವಾಗಿದೆ ಎಂದು…

ಬಸವತತ್ವಕ್ಕೆ ಬದುಕು ಸಮರ್ಪಿಸಿಕೊಂಡಿದ್ದ ವೀರಭದ್ರಪ್ಪ ಅಣ್ಣನವರು

ರಾಯಚೂರು ನಗರದ ಬಸವ ಕೇಂದ್ರದಲ್ಲಿ ಶರಣೆ ನೀಲಾಂಬಿಕೆ ತಾಯಿಯವರ ಸ್ಮರಣೆ ಹಾಗೂ ಲಿಂಗೈಕ್ಯ ಶರಣ ಪಿ.…

‘ನಡೆನುಡಿ ನೈತಿಕತೆ ಹೇಗಿರಬೇಕೆಂದು ಶರಣರು ತೋರಿಸಿದರು’

ಕಲಬುರ್ಗಿ ಸಮಾಜದಲ್ಲಿ ಒಬ್ಬ ವ್ಯಕ್ತಿಯಾಗಿ ಬದುಕಬೇಕಾದರೆ ಅವನ ನಡೆನುಡಿ ನೈತಿಕತೆ ಹೇಗಿರಬೇಕೆಂಬುವುದನ್ನು ಶರಣರು ನಡೆದು ನುಡಿದು…

‘ನಾಡು-ನುಡಿ, ನೆಲ-ಜಲ ಹೋರಾಟದಲ್ಲಿ ತೋಂಟದಾರ್ಯ ಮಠದ ಪಾತ್ರ ಹಿರಿದು’

ಗದಗ ಕನ್ನಡ ನಾಡು-ನುಡಿ, ನೆಲ-ಜಲದ ಸಮಸ್ಯೆಗಳು ಎದುರಾದಾಗ ಅನೇಕ ಹೋರಾಟಗಳಲ್ಲಿ ತೋಂಟದಾರ್ಯ ಮಠದ ಪಾತ್ರ ಹಿರಿದಾದುದಾಗಿದೆ.…

ನೆನಹು: ಮನೆ ಮನದಲ್ಲಿ ಬಸವತತ್ವ ಬಿತ್ತಿದ ವೀರಭದ್ರಪ್ಪ ಕುರಕುಂದ

ಲಿಂಗೈಕ್ಯ ಶರಣರ ಪ್ರಥಮ ವರ್ಷದ ನೆನಹು ಕಾರ್ಯಕ್ರಮ ಸಿಂಧನೂರು ಲಿಂಗೈಕ್ಯ ವೀರಭದ್ರಪ್ಪ ಕುರುಕುಂದ ಅವರು ಬಸವೇಶ್ವರರ…

‘ಮಠಗಳು ವೈಜ್ಞಾನಿಕ, ವೈಚಾರಿಕ ಚಿಂತನೆಗಳ ಕೇಂದ್ರಗಳಾಗಲಿ’

ಸಿಂಧನೂರು ಮನೆಯಲ್ಲಿ ತಾಯಿ ಇದ್ದಂತೆ ಊರಿಗೆ ಒಂದು ಮಠವಿರಬೇಕು. ಮಠಗಳು ವೈಜ್ಞಾನಿಕ ಹಾಗೂ ವೈಚಾರಿಕ ಚಿಂತನೆಗಳ…

ಮುಳಗುಂದದಲ್ಲಿ ‘ಮನೆ-ಮನದಲ್ಲಿ ಶರಣರ ಸಂಸ್ಕೃತಿ’ ಕಾರ್ಯಕ್ರಮ

ಮುಳಗುಂದ 'ವಚನ ಸಾಹಿತ್ಯಕ್ಕೆ ಮನಸ್ಸುಗಳನ್ನು ಪರಿಶುದ್ಧಗೊಳಿಸುವ ಶಕ್ತಿಯಿದೆ. ಪ್ರತಿಯೊಬ್ಬರ ಬದುಕು ಬೆಳಕಾಗಲು ಮನೆಮನಗಳಲ್ಲಿ ವಚನ ಸಾಹಿತ್ಯ…

ಪ್ರಾಣಕ್ಕಿಂತ ಮಿಗಿಲಾಗಿ ಕಾಯಕ ಪ್ರೀತಿಸಿದ ಮೇದಾರ ಕೇತಯ್ಯ

ಬೀದರ: ಮೇದಾರ ಕೇತಯ್ಯ ಶರಣರು ಬಸವಯುಗದ ಧ್ರುವತಾರೆ. ಕಾಯಕವನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಕಾಯಕಜೀವಿ ಎಂದು…

ಬಸವಾದಿ ಶರಣರ ವಚನಗಳೇ ಮನುಕುಲದ ದಾರಿದೀಪ: ಆಕಾಶ ಖಂಡಾಳೆ

ಬೀದರ: ಮಾನವನ ಉನ್ನತಿಗೆ ವಚನಗಳು ಪ್ರೇರಣಾದಾಯಕ. ವಚನಗಳು ಓದಿದರೆ ನಮ್ಮೆಲ್ಲರ ಅಂತರಂಗ ಶುದ್ಧವಾಗುತ್ತದೆ. ಮಕ್ಕಳಲ್ಲಿ ವಚನ…

ಬಸವ ಸಂವಿಧಾನ ತತ್ವಗಳು ಸರಳ, ನೇರ, ನಿಷ್ಠುರ: ಸಾಣೇಹಳ್ಳಿ ಶ್ರೀ

ಹೊಸದುರ್ಗ: ಬಸವ ಸಂವಿಧಾನದ ತತ್ವಗಳು ಸರಳ, ನೇರ ಮತ್ತು ನಿಷ್ಠುರವಾಗಿವೆ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು…

ಮಠಗಳಿಂದಲೇ ಸಂಸ್ಕೃತಿ ಉಳಿದಿದೆ: ಡಾ. ಅಲ್ಲಮಪ್ರಭು ಶ್ರೀ

ಬೆಳಗಾವಿ: ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ ಭಾರತ. ಮಠಗಳಿಂದಲೇ ಭಾರತೀಯ ಸಂಸ್ಕೃತಿ ಉಳಿದು ಬೆಳೆದಿದೆ. ಅಧ್ಯಾತ್ಮ…

ಬೆಳಗಾವಿಯಲ್ಲಿ ಚೆನ್ನಬಸವಣ್ಣನವರ ಜಯಂತಿ

ಬೆಳಗಾವಿ: ಚಿನ್ಮಯಜ್ಞಾನಿ ಚೆನ್ನಬಸವಣ್ಣನವರ ಜಯಂತಿ ಕಾರ್ಯಕ್ರಮ ವಿಶ್ವಗುರು ಬಸವ ಮಂಟಪದಲ್ಲಿ ಮಂಗಳವಾರ ಭಕ್ತಿಶ್ರದ್ಧೆಯಿಂದ ನೆರವೇರಿತು. ರಾಷ್ಟ್ರೀಯ…