ಸುದ್ದಿ

ಗಂಗಾಮಾತಾಜಿ, ಚನ್ನಬಸವಾನಂದ ಸ್ವಾಮೀಜಿ ಒಂದಾಗಿ ಪರ್ವ ನಡೆಸಲಿ: ಖಂಡ್ರೆ

ಸ್ವಾಭಿಮಾನಿ ಕಲ್ಯಾಣ ಪರ್ವ ಬಸವಕಲ್ಯಾಣ ವಿಶ್ವಕ್ಕೆ ಸಮಾನತೆ, ಕಾಯಕ ಮತ್ತು ದಾಸೋಹದ ಪರಿಕಲ್ಪನೆ ನೀಡಿದ ಬಸವಣ್ಣನವರು ಮನುಕುಲದ ಸೂರ್ಯ ಆಗಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಸಚಿವರು ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.…

latest

ಲಿಂಗಾಯತ ಬರೆಸಲು ಬೆಳಗಾವಿಯಲ್ಲಿ ಒಮ್ಮತದ ನಿರ್ಧಾರ

ಬೆಳಗಾವಿ ಮುಂಬರುವ ಸಾಮಾಜಿಕ ಹಾಗೂ ಶೈಕ್ಷಣಿಕ ಜನಗಣತಿ ಕುರಿತು ಚಿಂತನ ಮಂಥನ ನಡೆಯಿತು. ಅಂತಿಮವಾಗಿ 'ಲಿಂಗಾಯತ…

ನಿಜಗುಣಪ್ರಭು ಶ್ರೀ ಮೇಲೆ ಯತ್ನಾಳ ಹೇಳಿಕೆ ಖಂಡಿಸಿದ ಭಕ್ತರು

ಮುಂಡರಗಿ ವಿಜಯಪುರ ಶಾಸಕ ಬಸವರಾಜ ಪಾಟೀಲ ಯತ್ನಾಳ ಶ್ರೀಮಠದ ನಿಜಗುಣಪ್ರಭು ತೋಂಟದಾರ್ಯ ಮಹಾಸ್ಬಾಮಿಗಳ ಬಗ್ಗೆ ಹಗುರವಾಗಿ‌…

ಲಿಂಗಾಯತರ ಕಣಕಣದಲ್ಲಿ ರಾಷ್ಟ್ರಾಭಿಮಾನ ತುಂಬಿದೆ : ಡಾ.ಜೆ.ಎಸ್.ಪಾಟೀಲ

ಸೊಲ್ಲಾಪುರ ಜಗತ್ತಿಗೆ ಮೊದಲಬಾರಿಗೆ ಪ್ರಜಾಭುತ್ವ ನೀಡಿದ, ಸಮತಾ ನಾಯಕ ಮಹಾತ್ಮ ಬಸವಣ್ಣನವರು ಕಟ್ಟಿದ ಲಿಂಗಾಯತ ಧರ್ಮಿಯರ…

ಆಸ್ತಿ ಮಾಡಿಲ್ಲ, ಕೂಡಲಸಂಗಮದಲ್ಲಿಯೇ ಮತ್ತೊಂದು ಮಠ: ಮೃತ್ಯುಂಜಯ ಶ್ರೀ

ಕೂಡಲಸಂಗಮ ನಮ್ಮನ್ನು ಉಚ್ಚಾಟನೆ ಮಾಡೋ ಅಧಿಕಾರ ಈ ಜಗತ್ತಿನಲ್ಲಿ ಯಾರಿಗೂ ಇಲ್ಲ. ನಾವು ಭಕ್ತರ ಹೃದಯದಲ್ಲಿ…

ಧರ್ಮ ಕಾಲಂನಲ್ಲಿ ಲಿಂಗಾಯತ ಬರೆಯಿಸಿ : ಪಂಚಮಸಾಲಿ ಟ್ರಸ್ಟನ ನಿರ್ಣಯ

ನಮ್ಮದು ಬಸವತತ್ವದ ಪೀಠ; ಸ್ವತಂತ್ರ ಧರ್ಮ ನಮ್ಮ ಗುರಿ; ವೀರಶೈವ ಒಳಪಂಗಡ ಕೂಡಲಸಂಗಮ ನಾಳೆಯಿಂದ ನಡೆಯುತ್ತಿರುವ…

ಪಂಚಮಸಾಲಿ ಪೀಠದಿಂದ ಮೃತ್ಯುಂಜಯ ಶ್ರೀ ಉಚ್ಚಾಟನೆ

ಅಕ್ರಮ ಆಸ್ತಿ, ಲಿಂಗಾಯತ ವಿರೋಧಿ ಆರೋಪ; ಅಗತ್ಯ ಬಿದ್ದರೆ ಸಿಡಿ ಬಿಡುಗಡೆ, ಎಂದ ಕಾಶಪ್ಪನವರ್ ಕೂಡಲಸಂಗಮ…

ಬಸವಣ್ಣ ಹಿಂದೂ ಸಮಾಜದ ಸುಧಾರಕ, ಲಿಂಗಾಯತ ಧರ್ಮ ಸ್ಥಾಪಿಸಿಲ್ಲ: ಯತ್ನಾಳ್

ಚಿಕ್ಕೋಡಿ ಬಸವಣ್ಣನವರು ಹಿಂದೂ ಸಮಾಜದಲ್ಲಿ ಮೌಢ್ಯಗಳ ವಿರುದ್ಧ ಹೋರಾಡಿದ್ದಾರೆಯೇ ಹೊರತು ಲಿಂಗಾಯತ ಧರ್ಮವನ್ನು ಸ್ಥಾಪನೆ ಮಾಡಿಲ್ಲ,…

ಧರ್ಮದ ಅಸ್ಮಿತೆ ಉಳಿಸಲು ಗಣತಿಯಲ್ಲಿ ಲಿಂಗಾಯತ ಬರೆಸಿ: ಅಶೋಕ ಬರಗುಂಡಿ

ಬಾಗಲಕೋಟೆಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ನಿರಂತರ ಹೋರಾಟ ನಡೆದುಕೊಂಡು ಬಂದಿದ್ದು, ಸರ್ಕಾರ ಸೆ. ೨೨ ರಿಂದ ಆರಂಭಿಸಲಿರುವ…

‘ಏಕತಾ ಸಮಾವೇಶ ಅರ್ಥಹೀನ, ಅಜ್ಞಾನದ ಪರಮಾವಧಿ’

ಧಾರವಾಡ ಹುಬ್ಬಳ್ಳಿಯಲ್ಲಿ ನಡೆದ ವೀರಶೈವ ಲಿಂಗಾಯತ ಏಕತಾ ಸಮಾವೇಶ ಅರ್ಥಹೀನ ಸಮಾವೇಶವಾಗಿದ್ದು, ಇದು ಅಜ್ಞಾನದ ಪರಮಾವಧಿ…

ಸೆಪ್ಟೆಂಬರ್ ೨೨ರಿಂದ ಕಲ್ಯಾಣದಲ್ಲಿ ಶರಣ ವಿಜಯೋತ್ಸವ, ಹುತಾತ್ಮ ದಿನಾಚರಣೆ

ಬಸವಕಲ್ಯಾಣಸಮಾನತೆ, ಸಹೋದರತೆಗಾಗಿ ಪ್ರಾಣ ಬಲಿದಾನ ಮಾಡಿದ ಶರಣ ಸ್ಮರಣೆಗಾಗಿ ಶರಣ ವಿಜಯೋತ್ಸವ, ಲಿಂಗವಂತ ಹುತಾತ್ಮ ದಿನಾಚರಣೆಯನ್ನು…

ವಿರೋಧ, ಗೊಂದಲದ ನಡುವೆ ಹಿಂದೂ ಬರೆಸಲು ಘೋಷಿಸಿದ ಮೃತ್ಯುಂಜಯ ಶ್ರೀ

ಹುಬ್ಬಳ್ಳಿ ‘ಪಂಚಮ ಸಾಲಿ ಜಾತಿ ಗಣತಿ ಜಾಗೃತಿ ಸಭೆ’ಯಲ್ಲಿ ಹಿಂದೂ ಎಂದು ಬರೆಸಲು ಕರೆ ನೀಡಿದ…

ಜಾತಿಗಣತಿಯಲ್ಲಿ ಲಿಂಗಾಯತ ಎಂದು ಬರೆಸಿ: ಹುಬ್ಬಳ್ಳಿ ಬಸವ ಸಂಘಟನೆಗಳು

ಹುಬ್ಬಳ್ಳಿ ರಾಜ್ಯ ಸರ್ಕಾರ ನಡೆಸಲು ಉದ್ದೇಶಿಸಿರುವ ಸಾಮಾಜಿಕ, ಶೈಕ್ಷಣಿಕ ಹಾಗೂ ಜನಗಣತಿಯಲ್ಲಿ ಧರ್ಮದ ಕಾಲಂ-8ರಲ್ಲಿ ಎಲ್ಲ…

ಏಕತಾ ಸಮಾವೇಶ: ಬೊಮ್ಮಾಯಿ ಹೇಳಿಕೆ ಖಂಡಿಸಿದ ವೀರಶೈವ ಮಹಾಸಭಾ

ಬೆಂಗಳೂರು ಏಕತಾ ಸಮಾವೇಶ ರಾಜ್ಯ ಸರ್ಕಾರದ ವಿರುದ್ಧ ನಡೆಯುತ್ತಿದೆ ಎಂದಿರುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ…

ಮೂರು ಕುಟುಂಬಗಳ ಕಪಿಮುಷ್ಟಿಯಲ್ಲಿ ಸಮುದಾಯ: ಯತ್ನಾಳ

ಸಂತೇಬೆನ್ನೂರು ರಾಜ್ಯದ ವೀರಶೈವ ಲಿಂಗಾಯತ ಸಮುದಾಯವು ದಾವಣಗೆರೆ, ಶಿವಮೊಗ್ಗ ಹಾಗೂ ಬೀದರ್‌ನ ಮೂರು ಕುಟುಂಬಗಳ ಕಪಿಮುಷ್ಟಿಯಲ್ಲಿದೆ.…

ಶರಣಬಸವಪ್ಪ ಅಪ್ಪ ಕುಟುಂಬ ಭೇಟಿ ಮಾಡಿದ ಸಿದ್ದರಾಮಯ್ಯ

ಕಲಬುರಗಿ ಇತ್ತೀಚೆಗೆ ಲಿಂಗೈಕ್ಯರಾದ ಶರಣಬಸವೇಶ್ವರರ ಮಹಾದಾಸೋಹ ಸಂಸ್ಥಾನದ ಎಂಟನೇ ‌ಪೀಠಾಧಿಪತಿ ಶರಣಬಸವಪ್ಪ ಅಪ್ಪ ಅವರ ಕುಟುಂಬವನ್ನು…

ಧರ್ಮದ ಕಲಂನಲ್ಲಿ ‘ಲಿಂಗಾಯತ’ ಬರೆಸಿ: ಜಾಲಿಮ ಉಪಾಧ್ಯಕ್ಷ ಬಸವರಾಜ ಬುಳ್ಳ

ಬೆಂಗಳೂರು ಈ ತಿಂಗಳಿನಲ್ಲಿ ನಡೆಯಲಿರುವ ಜಾತಿಗಣತಿಯಲ್ಲಿ ಎಲ್ಲರೂ ಇತರೆ ಧರ್ಮ ಎನ್ನುವ ಕಾಲಂನಲ್ಲಿ ‘ಲಿಂಗಾಯತ’ ಎಂದು…