ಸುದ್ದಿ

ಅನುಭವ ಮಂಟಪ ಉತ್ಸವಕ್ಕೆ ಸಂಗೀತ ನಿರ್ದೇಶಕ ಹಂಸಲೇಖಗೆ ಆಹ್ವಾನ

ಭಾಲ್ಕಿ: ಶರಣರ ಭೂಮಿ ಬಸವಕಲ್ಯಾಣದ ಅನುಭವ ಮಂಟಪ ಪರಿಸರದಲ್ಲಿ ಬರುವ 2026ರ ನ.28 ಮತ್ತು 29 ರಂದು ಜರುಗಲಿರುವ 47ನೆಯ ಶರಣ ಕಮ್ಮಟ ಮತ್ತು ಅನುಭವ ಮಂಟಪ ಉತ್ಸವ ಸಮಾರಂಭಕ್ಕೆ ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರನ್ನು ಆಹ್ವಾನಿಸಲಾಗಿದೆ.…

latest