ನಮ್ಮ ನಾಡಿನ ಅತ್ಯದ್ಭುತ ಸಂಶೋಧನೆಕಾರ ಪ್ರೊಫೆಸರ್ ಎಂ ಎಂ ಕಲಬುರ್ಗಿ ಅವರ ಸಮಗ್ರ ಚಿಂತನೆ.
ಇದು ತಲೆದಂಡ ಕೇಳಿದ ಸಂಶೋಧನೆ
ನಮ್ಮ ನಾಡಿನ ಅತ್ಯದ್ಭುತ ಸಂಶೋಧನೆಕಾರ ಪ್ರೊಫೆಸರ್ ಎಂ ಎಂ ಕಲಬುರ್ಗಿ.
ಸಹಸ್ರಾರು ಶಾಸನ, ಹಸ್ತಪ್ರತಿಗಳಲ್ಲಿ ಕಳೆದುಹೋಗಿದ್ದ ಲಿಂಗಾಯತ ಧರ್ಮ, ಇತಿಹಾಸ, ಸಿದ್ದಾಂತಗಳನ್ನು ಹುಡುಕಿ ತೆಗೆದರು. ಬಸವ, ಕನ್ನಡ ಪ್ರಜ್ಞೆಯ ಕಿಚ್ಚು ಹಚ್ಚುವಲ್ಲಿ ಅವರ ಸಂಶೋಧನೆ ಒಂದು ದೊಡ್ಡ ಮೈಲುಗಲ್ಲು.
ತಲೆದಂಡ ಕೇಳಿದ ಅವರ ಸಂಶೋಧನೆ, ಚಿಂತನೆಯನ್ನು ಸರಳ ಕನ್ನಡದಲ್ಲಿ ಪರಿಚಯ ಮಾಡಿಕೊಡುವ ಸಣ್ಣ ಪ್ರಯತ್ನ ಇದು.
ಒಂದೂವರೆ ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿದ್ದ ‘ಕಲಬುರ್ಗಿ ಕಲಿಸಿದ್ದು’ ಅಂಕಣಗಳನ್ನು ಇಲ್ಲಿ ಸಂಗ್ರಹಿಸಿದ್ದೇವೆ. ಪ್ರತಿ ವಾರವೂ ಪ್ರೊಫೆಸರ್ ಕಲಬುರ್ಗಿಯವರ ಸಂಶೋಧನೆಯ ವಿವಿಧ ಆಯಾಮಗಳನ್ನು ಪರಿಚಯ ಮಾಡಿಕೊಡುವ ಪ್ರಯತ್ನ ಮುಂದುವರೆಸುತ್ತೇವೆ.
ಲಿಂಗಾಯತ ಧರ್ಮ ಮತ್ತು ಮತಾಂತರ
ಲಿಂಗಾಯತ ಧರ್ಮ, ವೈದಿಕತೆ ಮತ್ತು ಆರ್ಯರು
1) ಆರ್ಯ ಧರ್ಮಗಳ ಹಿಡಿತಕ್ಕೆ ಸಿಲುಕಿದ ಕನ್ನಡಿಗರು
2) ಸಂಸ್ಕೃತದ ಹಬೆಯಲ್ಲಿ ನಲುಗಿದ ಕನ್ನಡ
3) ವೈದಿಕರು ನಮ್ಮ ಇತಿಹಾಸ ಅಳಿಸಿದರು
4) ವೈದಿಕತೆಗೆ ಪರ್ಯಾಯವಾಗಿ ಹುಟ್ಟಿದ ಲಿಂಗಾಯತ ಧರ್ಮ
5) ವೈದಿಕ ಸಂಸ್ಕೃತಿ ವಿರುದ್ಧ ಹೋರಾಡಿದ ಬಸವಣ್ಣ
6) ಆರ್ಯ ಧರ್ಮಗಳ ಹಿಡಿತಕ್ಕೆ ಸಿಲುಕಿದ ಕನ್ನಡಿಗರು
ಲಿಂಗಾಯತ ಮಠಗಳು
ಶರಣರಲ್ಲಿ ‘ಗುರು’ ವ್ಯವಸ್ಥೆಯ ಕಲ್ಪನೆಯಿರಲಿಲ್ಲ (ಲಿಂಗಾಯತ ಮಠಗಳು 1/4)
ಶರಣರು ಕಟ್ಟಿದ್ದು ಜಂಗಮ ಪೀಠ, ಮಠಗಳಲ್ಲ
ಲಿಂಗಾಯತ ಸಮಾಜದ ಪ್ರಥಮ ವಿರಕ್ತ ಮಠಗಳು
ಕೆಲವೇ ಕುಟುಂಬಗಳ ವಶವಾದ ಲಿಂಗಾಯತ ಮಠಗಳು
ಪಂಚಾಚಾರ್ಯರ ಇತಿಹಾಸ
ವೈದಿಕರು ಹುಟ್ಟುಹಾಕಿದ ಪಂಚಾಚಾರ್ಯ ಪರಂಪರೆ
ವಿರಕ್ತರಿಗೆ ಸವಾಲಾಗಿ ಬಂದ ಪಂಚಾಚಾರ್ಯ ಮಠಗಳು
ಸ್ಥಾವರ ಲಿಂಗದಿಂದ ‘ಉದ್ಭವಿಸಿದ’ ವೀರಶೈವ ಪಂಚಾಚಾರ್ಯರು
ನಾಥ ಪಂಥದ ರಂಭಾಪುರಿಯನ್ನು ವಶಪಡಿಸಿಕೊಂಡ ಪಂಚಾಚಾರ್ಯರು
ಪಂಚಾಚಾರ್ಯರಲ್ಲಿ ಶ್ರೇಷ್ಠರು ಯಾರು?
ಪಂಚಾಚಾರ್ಯರದು ವೈದಿಕತೆಯ, ಜಾತೀಯತೆಯ ಸಂಪ್ರದಾಯ
ಪಂಚಾಚಾರ್ಯ ಪರಂಪರೆಯಲ್ಲಿ ಕಾಣಿಸುವ ಗೊಂದಲಗಳು
ರಾಜಾಶ್ರಯ ಬಳಸಿಕೊಂಡು ಬೆಳೆದ ಪಂಚಾಚಾರ್ಯರ ಪೀಠಗಳು
ಪಂಚಾಚಾರ್ಯರು ಬಸವಣ್ಣನವರ ಪುರಾತನರು ಎನ್ನುವ ಕಟ್ಟುಕತೆ
ಆಚಾರ್ಯರು ವಚನಗಳನ್ನು, ಕನ್ನಡವನ್ನು ಅಲಕ್ಷಿಸಿದರು
ಬಸವ ನಿಷ್ಠೆ ಕಳೆದುಕೊಂಡ ಪಂಚಾಚಾರ್ಯ ಪರಂಪರೆ
ಬಸವಣ್ಣ ತಿರಸ್ಕರಿಸಿದ್ದ ವೈದಿಕತೆ ಲಿಂಗಾಯತರನ್ನು ಆವರಿಸಿಕೊಂಡಿತು
ಕನ್ನಡ, ಕನ್ನಡಿಗರು
ಕನ್ನಡಿಗರಲ್ಲಿ ಸ್ವಾಭಿಮಾನಕ್ಕಿಂತ ಸಹನೆ ಬೆಳೆದಿದ್ದು ಹೇಗೆ?
ವಚನಯುಗದಲ್ಲಿ ಮೂಡಿದ ಕನ್ನಡ ಪ್ರಜ್ಞೆ
ಲಿಂಗಾಯತರ ಮಾತೃ ಭಾಷೆ ಕನ್ನಡ, ಧರ್ಮ ಭಾಷೆ ಕನ್ನಡ
ಕನ್ನಡಿಗರಲ್ಲಿ ಕಾಣದ ಹೋರಾಟದ ಮನೋಭಾವ
ಲಿಂಗಾಯತರಲ್ಲಿ ಜಾತೀಯತೆ
ಲಿಂಗಾಯತರಲ್ಲಿ ಜಾತೀಯತೆ ಮತ್ತೆ ಹುಟ್ಟಿದ್ದು ಹೇಗೆ?
ಅಸ್ಪೃಶ್ಯತೆ ವಿರುದ್ಧ ಶರಣರು ಹೋರಾಡಿದ ರೀತಿ