'ಶರಣ ತತ್ವ ಬದುಕಾಗಿಸಿಕೊಂಡು ನಡೆದ ಆದರ್ಶ ಜೀವಿಗಳು' ಗದಗ : ಲಿಂಗೈಕ್ಯ ಶರಣೆ ಸರೋಜಮ್ಮ ಹಾಗೂ ಲಿಂಗೈಕ್ಯ ಶರಣ ರುದ್ರಪ್ಪ ಶಂಕರಪ್ಪ ಪಟ್ಟಣ ಅವರು ಕೇವಲ ಒಂದು ಕುಟುಂಬದ ಹಿರಿಯರಲ್ಲ; ಸಂಸ್ಕಾರ, ಶರಣ ಸಂಸ್ಕೃತಿ, ಸಮಾಜಮುಖಿ ಚಿಂತನೆ, ಸ್ವಾತಂತ್ರ್ಯ ಹೋರಾಟದ ಆದರ್ಶ…