ಸುದ್ದಿ

ಹತ್ತು ದಿನಗಳ ಯಶಸ್ವೀ ಶರಣ ಸಂಸ್ಕೃತಿ ಉತ್ಸವಕ್ಕೆ ತೆರೆ

'ಶರಣ ಸಂಸ್ಕೃತಿ ಉತ್ಸವ ನಿತ್ಯೋತ್ಸವವಾಗಬೇಕು' ಚಿತ್ರದುರ್ಗ : ಹತ್ತು ದಿನಗಳ ಕಾಲ ಯಶಸ್ವೀಯಾಗಿ ನಡೆದ ಶರಣ ಸಂಸ್ಕೃತಿ ಉತ್ಸವದ ಸಮಾರೋಪ ಸಮಾರಂಭ ನಡೆಯಿತು. ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ…

latest

‘ವೈದಿಕ ಆಮಿಷಕ್ಕೆ ಒಳಗಾದ ಲಿಂಗಾಯತರು ದಾರಿತಪ್ಪುತ್ತಿದ್ದಾರೆ’

ಶಿವನ್ ಕಾರ್ತಿಕ ನಿಲಯ ಗುರುಪ್ರವೇಶ ಶಹಾಪುರ: ಲಿಂಗಾಯತರು ಬಸವಾದಿ ಶರಣರು ಹೇಳಿದ ತತ್ವ ಚಿಂತನೆಗಳನ್ನು ಮರೆತು…

‘ಭಗವದ್ಗೀತೆಗೆ ಪ್ರತಿರೋಧದಂತಿರುವ ಬಸವಗೀತೆ’ ಲೋಕಾರ್ಪಣೆ

ಮಾಂತ್ರಿಕ ವಾಸ್ತವಿಕ ತಂತ್ರದ ಕೃತಿ: ಡಾ. ಶ್ರೀಶೈಲ ನಾಗರಾಳ ಕಲಬುರಗಿ: ಓದುವ, ಬರೆಯುವ ಪರಿಪಾಠ ಕಡಿಮೆಯಾಗಿರುವ…

ಮಾರ್ಚ್ 22 ಲಿಂಗಾನಂದ ಸ್ವಾಮೀಜಿ, ಮಾತಾಜಿ ಸ್ಮರೋಣೋತ್ಸವ

ಗoಗಾವತಿ: ಪೂಜ್ಯ ಲಿಂಗಾನಂದ ಸ್ವಾಮೀಜಿ ಹಾಗೂ ಮಾತೆ ಮಹಾದೇವಿ ಅವರ ಸ್ಮರಣೋತ್ಸವ ಕಾರ್ಯಕ್ರಮ ಮಾರ್ಚ್ 22ರಂದು…

‘ಕುವೆಂಪು ಬಸವಣ್ಣನವರ ಆದರ್ಶ ಮತ್ತು ಸಾಹಿತ್ಯ ಅಳವಡಿಸಿಕೊಂಡಿದ್ದರು’

ಬೆಂಗಳೂರು: ರಾಷ್ಟ್ರೀಯ ಬಸವತತ್ವ ಪರಿಷತ್ತಿನ ಶರಣ ಸಂಗಮ 96ನೇ ತಿಂಗಳ ಕಾರ್ಯಕ್ರಮ ವಿಜಯನಗರದ ಚಿದಾನಂದ ಮೂರ್ತಿ…

ಹಳ್ಳಿ ಅಭಿವೃದ್ಧಿಯಾದರೆ ದೇಶದ ಅಭಿವೃದ್ಧಿ: ಭಾಲ್ಕಿ ಸ್ವಾಮೀಜಿ

ಔರಾದ : ಹಳ್ಳಿ ಅಭಿವೃದ್ಧಿಯಾದರೆ ಮಾತ್ರ ದೇಶ ಅಭಿವೃದ್ಧಿಯಾಗುತ್ತದೆ ಎಂಬ ದೃಷ್ಟಿಯಿಂದ ಗ್ರಾಮೀಣ ಭಾಗದಲ್ಲಿ ಶಿಕ್ಷಣಕ್ಕೆ…

ಬೆಂಗಳೂರಲ್ಲಿ ಬಸವ ಜಯಂತಿಗೆ ಸಾವಿರಾರು ಜನ ಸೇರಿಸಲು ಸಂಘಟನೆಗಳ ಸಭೆ

ಬೆಂಗಳೂರು ಬರುವ ಬಸವ ಜಯಂತಿಯನ್ನು ರಾಜಧಾನಿಯ ಎಲ್ಲಾ ಬಸವ ಸಂಘಟನೆಗಳ ಸಹಯೋಗದಲ್ಲಿ ಬೃಹತ್ ಪ್ರಮಾಣದಲ್ಲಿ ಅರ್ಥಪೂರ್ಣವಾಗಿ…

ಕಾರ್ಖಾನೆ ಮುಚ್ಚದಿದ್ದರೆ ಚುನಾವಣೆ ಬಹಿಷ್ಕರಿಸಿ: ಸಾಣೇಹಳ್ಳಿ ಸ್ವಾಮೀಜಿ

ಫೆಬ್ರವರಿ 24ರ ಹೋರಾಟಕ್ಕೆ ಬಸವಾದಿ ಶರಣರ ಅನುಯಾಯಿಗಳು ಬರಲು ಕರೆ ಸಾಣೇಹಳ್ಳಿ: ಕೊಪ್ಪಳದಲ್ಲಿ ಕಾರ್ಖಾನೆ ವಿಸ್ತರಣೆ…

ಭಾಲ್ಕಿ ಮಹಾಮನೆಯಲ್ಲಿ ಬಸವ ಬೆಳಗು ಕಾರ್ಯಕ್ರಮ

ಭಾಲ್ಕಿ : ತಾಲೂಕಿನ ತಲವಾಡ ಕೆ. ಗ್ರಾಮದ ಶಿವಪ್ರಕಾಶ ಕುಂಬಾರ ಅವರ ಮಹಾಮನೆಯಲ್ಲಿ ತಿಂಗಳ 10…

ನೇಗಿನಾಳ ಗ್ರಾಮದಲ್ಲಿ ಚನ್ನಬಸವಣ್ಣನವರ ಜೀವನ ದರ್ಶನ ಪ್ರವಚನ

ಬೈಲಹೊಂಗಲ: ತಾಲೂಕಿನ ನೇಗಿನಾಳ ಗ್ರಾಮದಲ್ಲಿ ಮಹಾಶಿವರಾತ್ರಿ ಹಾಗೂ ಸರ್ವಶರಣರ ದಿನಾಚರಣೆಯ ನಿಮಿತ್ತ ಚಿನ್ಮಯಜ್ಞಾನಿ ಶ್ರೀ ಚನ್ನಬಸವಣ್ಣನವರ…

ದಲಾಯಿ ಲಾಮಾರಿಗೆ ಬಸವಣ್ಣನವರ ಭಾವಚಿತ್ರ ನೀಡಿದ ನಿಜಗುಣಾನಂದ ಸ್ವಾಮೀಜಿ

ಮುಂಡಗೋಡ: ಬೌದ್ಧ ಧರ್ಮದ ಧರ್ಮಗುರು ದಲಾಯಿ ಲಾಮಾ ಅವರು ಈಚೆಗೆ ಮುಂಡಗೋಡ ಟಿಬೇಟಿಯನ್ನರ ಕ್ಯಾಂಪ್ ಗೆ…

ಅಕ್ರಮ ಆಸ್ತಿ ಮಾರಾಟ: ಮೂರುಸಾವಿರ ಮಠದ ಶ್ರೀ ವಿರುದ್ಧ ಗಂಭೀರ ಆರೋಪ

ಅಪರಾಧ ಸಾಬೀತಾದರೆ 5 ವರ್ಷ ಜೈಲು ಹುಬ್ಬಳ್ಳಿ ಕುಮಾರೇಶ್ವರ ಮಠದ ಆಸ್ತಿಯನ್ನು ಕಾನೂನುಬಾಹಿರವಾಗಿ ಮಾರಾಟ ಮಾಡಿದ್ದಾರೆಂದು…

‘ಮಾನಸಿಕ ಅನಾರೋಗ್ಯಕ್ಕೆ ಪರಿಹಾರ ನೀಡಿದ ಶರಣರು’

ಹಾವೇರಿ: “ದೇಹದ ಅನಾರೋಗ್ಯಕ್ಕೆ ಔಷಧಿ ನೀಡುವುದು ಸಾಧ್ಯವಾದರೂ, ಮನಸ್ಸಿನ ಗಾಯಗಳಿಗೆ ಮದ್ದು ನೀಡುವುದು ಕಷ್ಟ. ಆದರೆ…

ಡಾ.ಬಸವಲಿಂಗ ಪಟ್ಟದ್ದೇವರಿಗೆ ಖಡಕೇಶ್ವರ ಶಿಕ್ಷಣ ಸಂಸ್ಥೆಯಿಂದ ಗೌರವ

ಮಕ್ಕಳಲ್ಲಿ ಶಿಕ್ಷಣದ ಜತೆಗೆ ಸಂಸ್ಕಾರ ಬೆಳೆಸಿ: ಪಟ್ಪದ್ದೇವರು ಭಾಲ್ಕಿ: ಮಕ್ಕಳನ್ನು ಬಾಲ್ಯದಿಂದಲೇ ಶಿಕ್ಷಣದ ಜತೆಗೆ ಉತ್ತಮ…

ಶಿವಕುಮಾರ ಶ್ರೀಗಳ ಆದರ್ಶ ಅಜರಾಮರ : ಯು.ಸಿ. ಶಿವಕುಮಾರ

ಮಂಡ್ಯ : ಕೋಟ್ಯಾಂತರ ಭಕ್ತರ ಮನೆ ಮನಗಳಲ್ಲಿ ನೆಲೆಗೊಂಡಿರುವ  ತುಮಕೂರು ಸಿದ್ದಗಂಗಾ ಮಠದ ಡಾ. ಶಿವಕುಮಾರಸ್ವಾಮೀಜಿಯವರ…

ದಾವಣಗೆರೆಯಲ್ಲಿ 130 ಮಹಿಳೆಯರ ವಚನ ಗಾಯನ

ದಾವಣಗೆರೆ: ಜಿಲ್ಲಾ ಕದಳಿ ಮಹಿಳಾ ವೇದಿಕೆಯ ಸಮಾವೇಶದಲ್ಲಿ 130 ಅಭ್ಯರ್ಥಿಗಳು ವಚನ ಗಾಯನ ಮಾಡುವ ಮೂಲಕ…

ನಂಜನಗೂಡು ಸರ್ಕಾರಿ ಶಾಲೆಯಲ್ಲಿ ವಚನ ಕಂಠಪಾಠ ಸ್ಪರ್ಧೆ

ನಂಜನಗೂಡು ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ, ಬಸವಾದಿ ಶರಣರಾದ ವೀರ ಮಡಿವಾಳ ಮಾಚಿದೇವರು,…