ಚಾವಡಿ

‘ಲಿಂಗಾಯತ ಧರ್ಮವನ್ನು ಒಂದು ದೊಡ್ಡ ಶಕ್ತಿ ವಿರೋಧಿಸುತ್ತಿದೆ’

ಗದಗ "ಒಂದು ದೊಡ್ಡ ಶಕ್ತಿ ಲಿಂಗಾಯತರನ್ನೇ ಬಳಸಿಕೊಂಡು ಲಿಂಗಾಯತ ಧರ್ಮವನ್ನು ವಿರೋಧಿಸುತ್ತಿದೆ. ಲಿಂಗಾಯತ ಧರ್ಮ ಪ್ರಸಾರವಾಗಬಾರದು ಎನ್ನುವುದು ಇದರ ಹಿಂದಿನ ಉದ್ದೇಶ," ಎಂದು ಇಳಕಲ್‌ನ ಚಿತ್ತರಗಿ ವಿಜಯ ಮಹಾಂತೇಶ ಮಠದ ಪೂಜ್ಯ ಗುರುಮಹಾಂತ ಸ್ವಾಮೀಜಿ ಗುರುವಾರ ಹೇಳಿದರು. ನಗರದ ತೋಂಟದಾರ್ಯ ಮಠದಲ್ಲಿ…

latest

ಬಸವ ಜಯಂತಿಯಲ್ಲಿ ಜೈ ಶ್ರೀರಾಮ್ ಎಂದು ಯತ್ನಾಳ್ ಕೂಗಿದ್ದು ಬಸವ ದ್ರೋಹ

ಅಧಿಕಾರಕ್ಕಾಗಿ ಇಡೀ ಸಮುದಾಯವನ್ನು ಬಲಿಕೊಡುವ ಇಂತವರನ್ನು ಲಿಂಗಾಯತ ಅಂತ ಹೇಗೆ ಹೇಳಬೇಕು? ವಿಜಯಪುರ ವಿಜಯಪುರದಲ್ಲಿ ಬಸವೇಶ್ವರ…

ಬಸವತತ್ವ ಬೇಕೋ ಅಥವಾ ಮನುವಾದ ಬೇಕೋ ಆಯ್ದುಕೊಳ್ಳಿ: ಸಿದ್ದರಾಮಯ್ಯ

ನೀವೂ ಸ್ವಲ್ಪ ಬದಲಾಗಿ, ಎಲ್ಲರನ್ನೂ 'ಇವ ನಮ್ಮವ' ಎನ್ನಿ ಎಂದು ಮುಖ್ಯಮಂತ್ರಿಗಳು ಕರೆ ನೀಡಿದರು ಕೂಡಲ…

ಕವಿತೆ: ಬಸವಾ ಬಸವಾ ಎಂಬುದೇ ‘ಗುರು’

ಹೇ ಬಸವಾ,ಬಸವಾ,ಬಸವಾನೀನಾದೆ ನಮ್ಮೆಲ್ಲರ ದೈವಾ!ನೀ ಹುಟ್ಟಿದುದು ನಮ್ಮ ನಾಡಿನಲಿಅದು ನಮ್ಮೆಲ್ಲರ ಸುದೈವಾ! ಸುದೈವಾ!! ಮಾದರಸ ಮಾದಲಾಂಬಿಕೆಯರ…

ದೇವನಾಗಲು ಬಹುದು ಬಸವಣ್ಣನಾಗಲು ಬಾರದಯ್ಯ

ಕಲಬುರಗಿ ಸ್ವರ್ಗ-ನರಕ, ಪಾಪ-ಪುಣ್ಯ, ಮಂತ್ರ-ತಂತ್ರ, ಜ್ಯೋತಿಷ್ಯ-ಪಂಚಾಂಗ, ನೇಮ-ನಿತ್ಯ, ದೇವ-ದಾನವ ಇತ್ಯಾದಿ ಕಂದಾಚಾರಗಳ ಆಧಾರದ ಮೇಲೆ ಕ್ರೂರ…

‘ಕಾಯಕವ ಕೊಟ್ಟುದಕೆ ನಾಯಕರು ಬಸವಣ್ಣ’

ಶಹಾಪುರ ಬಸವಣ್ಣನವರು ಕೇವಲ ಒಂದು ಹೆಸರು ಅಥವಾ ವ್ಯಕ್ತಿಯಾಗಿರಲಿಲ್ಲ. ಅವರು ಅಂದಿನ ಸಮಾಜದ ಕಂದಾಚಾರಗಳನ್ನು ಪ್ರಶ್ನಿಸಿದ,…

ಜಾತಿಗಣತಿ ಹಿನ್ನಡೆ: ಇದು ಧರ್ಮ ಒಡೆದರು ಎಂದ ಮೂರ್ಖರು ಸೃಷ್ಟಿಸಿದ ಆವಾಂತರ

ಸ್ವತಂತ್ರ ಧರ್ಮವಾಗಿದ್ದರೆ ಉಪಜಾತಿಗಳು ಲಿಂಗಾಯತ ಎಂದೇ ಬರೆಸಿ ಮೀಸಲಾತಿ ಪಡೆಯಬಹುದಿತ್ತು. ಸಿಂಧನೂರು ಕರ್ನಾಟಕದ ಇಂದಿನ ಸುದ್ದಿಗಳಲ್ಲಿ…

ಸಾಣೇಹಳ್ಳಿಯಲ್ಲಿ ಬಸವಾದಿ ಶಿವಶರಣರ ವಚನಗಳ ಕಂಠಪಾಠ ಸ್ಪರ್ಧೆ

ಸಾಣೇಹಳ್ಳಿ ಸಾಣೇಹಳ್ಳಿ ಶ್ರೀಮಠದ ವತಿಯಿಂದ 'ಆನು ಒಲಿದಂತೆ ಹಾಡುವೆ: ಬಸವಾದಿ ಶಿವಶರಣರ ವಚನಗಳ ಕಂಠಪಾಠ ಸ್ಪರ್ಧೆ'…

ರಾಜ್ಯಾದ್ಯಂತ ಸಂಚರಿಸುತ್ತಿರುವ ಅನುಭವ ಮಂಟಪ ರಥಯಾತ್ರೆಯ ವೇಳಾಪಟ್ಟಿ

ಕೂಡಲಸಂಗಮಕ್ಕೆ ಹೊರಟಿರುವ ಅನುಭವ ಮಂಟಪ ಉತ್ಸವದ ರಥ - ಯಾವ ಯಾವ ಜಿಲ್ಲೆಗಳಲ್ಲಿ ಎಂದೆಂದು ಬರಲಿದೆ…

ಮಾಟೊಳ್ಳಿಯಲ್ಲಿ ‘ಶಾಂತಬಸವ ನಿಲಯ’ದ ನಿಜಾಚರಣೆ ಗುರುಪ್ರವೇಶ

ಸವದತ್ತಿ ತಾಲೂಕಿನ ಮಾಟೊಳ್ಳಿ ಗ್ರಾಮದ ಶರಣೆ ಶ್ರೀದೇವಿ ಶರಣ ದೇವೇಂದ್ರಕುಮಾರ ಯತ್ತಿನಗುಡ್ಡ ದಂಪತಿ ನೂತನವಾಗಿ ನಿರ್ಮಿಸಿದ…

ಮಾತಾಜಿ ಇಲ್ಲಾಂತ ‘ಬಚ್ಚಾ’ ಸ್ವಾಮೀಜಿಗಳು ಬಾಲ ಬಿಚ್ಚಬಾರದು: ಸತ್ಯದೇವಿ ಮಾತಾಜಿ

ಮಾತಾಜಿ ಸಂಕುಲ ಇವತ್ತಿಗೂ ಇದೆ, ಪಾಠ ಕಲಿಸುತ್ತೇವೆ ಅನ್ನುವವರಿಗೆ ಪಾಠ ಕಲಿಸಬೇಕಾಗುತ್ತದೆ, ಎಂದು ಎಚ್ಚರಿಕೆ ನೀಡಿದ್ದಾರೆ…

ಯತ್ನಾಳಗಿಂತ ಅವರ ಹಿಂದಿದ್ದ ಶಕ್ತಿಗಳಿಗೆ ಸೋಲಾಗಿದೆ

ಹಿಂದೂ ಹುಲಿ ಆಗಲು ಬಸವಣ್ಣನವರˌ ಪ್ರಗತಿಪರ ಮಠಾಧೀಶರ, ಲಿಂಗಾಯತ ಧರ್ಮದ ವಿರುದ್ಧ ನಾಲಿಗೆ ಹರಿಬಿಟ್ಟಿದ್ದ ಯತ್ನಾಳ್…

ವೀರಶೈವರ ಪಾಡು ಈಗ ಎಲ್ಲಿಗೆ ಬಂತೋ ಸಂಗಯ್ಯಾ…

ಎಸ್ಸಿ ಎಂಬೆ ಹೆಂಗಯ್ಯ… ಲಿಂಗಿಬ್ರಾಹ್ಮಣನೆಂಬೆ ಸಂಗಯ್ಯ… ಬ್ರಾಹ್ಮಣ ವೀರಶೈವನೆಂಬೆ ಹೆಂಗಯ್ಯ? ಬೆಂಗಳೂರು ಕುರುಬ ಸಮುದಾಯದ ಲಿಂಗದಬೀರರ…

ಸಿದ್ದರಾಮಯ್ಯ ಬಸವ ವಿರೋಧಿಯೋ, ಬೆಂಬಲಿಗರೋ ಮುಕ್ತವಾಗಿ ಚಿಂತಿಸೋಣ

ಬೆಂಗಳೂರು ಲಿಂಗಾಯತ ಪ್ರಮುಖರು ಭೇಟಿಯಾಗಿ ಸಾಂಸ್ಕೃತಿಕ ನಾಯಕ ಬಸವಣ್ಣನವರ ಸಂದೇಶವನ್ನು ಪ್ರಸಾರ ಮಾಡಲು ಬೆಂಬಲ, ಅನುದಾನ…

ಹಿಂದೂ Vs ವೈದಿಕ: ವೈದಿಕೇತರ ಬಹುಜನರ ಮಹಾನಾಯಕ ಶಿವ

ವಿಜಯಪುರ ಸಿಂಧೂ ಕಣಿವೆಯ ಶಿವ-ದ್ರಾವಿಡ ಸಂಸ್ಚೃತಿಯ ೪೬೦೦ ವರ್ಷಗಳ ಹಿಂದೆ ಈ ನೆಲದಲ್ಲಿ…"ಇಂದ್ರ ಯಾರು ಎಂದು…

ಲಿಂಗಾಯತರು ಯಾವುದೇ ಪಕ್ಷದ ಗುಲಾಮರಲ್ಲ ಎಂದು ತೋರಿಸಿ (ಎಚ್ ಎಂ ಸೋಮಶೇಖರಪ್ಪ)

ಬಜೆಟ್ ಕುರಿತಂತೆ ಬಸವ ಮಿಡಿಯಾ ಪ್ರಶ್ನೆಗಳಿಗೆ ಬಸವ ರೇಡಿಯೋ ಸಂಪಾದಕ ಶರಣ ಎಚ್ ಎಂ ಸೋಮಶೇಖರಪ್ಪ…

ಸಿದ್ದರಾಮಯ್ಯ ಲಿಂಗಾಯತ ಬೇಡಿಕೆಗಳನ್ನು ಕಡೆಗಣಿಸಿದ್ದೇಕೆ? (ಟಿ ಆರ್ ಚಂದ್ರಶೇಖರ್)

2025 ಬಜೆಟಿಗೆ ಶರಣ ಸಮಾಜದ ಪ್ರತಿಕ್ರಿಯೆ ಬೆಂಗಳೂರು ಬಜೆಟ್ ಕುರಿತಂತೆ ಬಸವ ಮಿಡಿಯಾ ಪ್ರಶ್ನೆಗಳಿಗೆ ಶರಣ…