ಹುನಗುಂದ: ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸುಕ್ಷೇತ್ರ ಕೂಡಲಸಂಗಮ ಲಿಂಗಾಯತರ ಆರಾಧ್ಯದೈವ ಕೂಡಲಸಂಗಮನಾಥನು ಇರುವ ಪುಣ್ಯಕ್ಷೇತ್ರ ಮತ್ತು ಮನುಕುಲಕ್ಕೆ ವೈಚಾರಿಕ ಕ್ರಾಂತಿಯ ಬೀಜ ಬಿತ್ತಿದ ಬಸವಣ್ಣನ ವಿದ್ಯಾಭೂಮಿ. ಇಲ್ಲಿಗೆ ವರ್ಷವಿಡಿ ಲಕ್ಷಾಂತರ ಭಕ್ತರು ಈ ಕ್ಷೇತ್ರಕ್ಕೆ ಬರುತ್ತಾರೆ. ಅದರಲ್ಲೂ ಸಂಕ್ರಮಣ ಪುಣ್ಯಸ್ನಾನ,…