ಅಕ್ಕಮಹಾದೇವಿ ತಾಯಿಯ ವಚನ ವಿಶ್ಲೇಷಣೆ ಗುಳೇದಗುಡ್ಡ: ಬಸವ ಕೇಂದ್ರದ ವತಿಯಿಂದ ಶನಿವಾರ ಗುರುಭಾಯಿ ಶಿವಾನಂದ ಕುಂದರಗಿ ಅವರ ಮನೆಯಲ್ಲಿ 'ಮನೆಯಲ್ಲಿ ಮಹಾಮನೆ' ಕಾರ್ಯಕ್ರಮ ನಡೆಯಿತು. ಅಕ್ಕಮಹಾದೇವಿ ತಾಯಿಯವರ ಈ ಕೆಳಗಿನ ವಚನವನ್ನು ಚಿಂತನೆಗೆ ಆಯ್ದುಕೊಳ್ಳಲಾಗಿತ್ತು, ಮರವಿದ್ದು ಫಲವೇನು ನೆಳಲಿಲ್ಲದನ್ನಕ್ಕ ಧನವಿದ್ದು ಫಲವೇನು…