ಲಿಂಗಸುಗೂರು : ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನಮಠ ಶಾಖೆ ಅನುಭವ ಮಂಟಪ, ಬಸವ ಕೇಂದ್ರ, ಅಕ್ಕನ ಬಳಗ, ಕದಳಿ ವೇದಿಕೆ, ಶರಣ ಸಾಹಿತ್ಯ ಪರಿಷತ್ತು, ಜಾಗತಿಕ ಲಿಂಗಾಯತ ಮಹಾಸಭಾ ಸಂಘಟನೆಗಳ ಸಹಯೋಗದಲ್ಲಿ ನವರಾತ್ರಿ ಅಂಗವಾಗಿ ನಡೆದ ನವ ವಚನ ಚಿಂತನೆ…
ಬಸವಕೇಂದ್ರದ 'ವಚನ ಶ್ರಾವಣ' ಪ್ರಾರಂಭೋತ್ಸವ ಹುಬ್ಬಳ್ಳಿ : ಬಸವಧರ್ಮದ ತತ್ವಗಳನ್ನು ಮನೆಮನೆಗೆ, ಮನ ಮನಗಳಿಗೆ ತಲುಪಿಸುವ…
ಗದಗ : ಲಿಂಗಾಯತ ಪ್ರಗತಿಶೀಲ ಸಂಘದ ಅಡಿಯಲ್ಲಿ ಜರುಗಿದ ೨೮೧೧ನೆಯ ಶಿವಾನುಭವದ ಕಾರ್ಯಕ್ರಮದಲ್ಲಿ 'ಸಮಾನತೆಯ ಹರಿಕಾರ…
ಬೀದರ: ವಚನ ಚಾರಿಟೇಬಲ್ ಸೊಸೈಟಿ ಸುಮಾರು ಆರು ವರ್ಷಗಳಿಂದ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ, ಅನೇಕ ಸಮಾಜಮುಖಿ…
ಕಲಬುರಗಿ: ಕರ್ನಾಟಕ ಏಕೀಕರಣ ಹಾಗೂ ಮಹಾರಾಷ್ಟ್ರದ ಸೊಲ್ಲಾಪುರ ಕರ್ನಾಟಕದಲ್ಲಿ ಸೇರಿಸಲು ಏಕೀಕರಣ ಚಳವಳಿ ಆರಂಭಿಸಿದ್ದ ಜಯದೇವಿತಾಯಿ…
ನಂಜನಗೂಡು ದೇವೀರಮ್ಮನಹಳ್ಳಿಯ ಅನುರಾಗ ಮಕ್ಕಳಮನೆಯಲ್ಲಿ 79ನೇ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಬಸವಪ್ರಾರ್ಥನಾ ಮಂದಿರ ಉದ್ಘಾಟನೆಯಾಗಿದೆ. ಜೊತೆಗೆ ಅನುರಾಗ್…
ಶಿವಮೊಗ್ಗ: ಶತಮಾನಕ್ಕೂ ಹೆಚ್ಚುಕಾಲ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಆಶ್ರಯ, ಶಿಕ್ಷಣ ಮತ್ತು ಭವಿಷ್ಯದ…
ಹೊಸಪೇಟೆ: ಶ್ರಾವಣ ಮಾಸದ ಅಂಗವಾಗಿ ಬಸವ ಬಳಗದ ವತಿಯಿಂದ ಹಮ್ಮಿಕೊಂಡಿರುವ ''ಮನೆ ಮನೆಗಳಿಗೆ ಬಸವ'' ಎಂಬ…
ಚಿತ್ರದುರ್ಗ: ಇಲ್ಲಿನ ಕರ್ತೃ ಮುರಿಗೆ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಸನ್ನಿಧಿಯಲ್ಲಿ ಶ್ರಾವಣ ಮಾಸದ ಪ್ರಯುಕ್ತ ವಚನಾಭಿಷೇಕ,…
ಇಲಕಲ್ಲ: ಗದಗ-ಬೆಟಗೇರಿಯ ಶ್ರೀ ಅಂಬಿಗ ಚೌಡಯ್ಯ ಪ್ರತಿಷ್ಠಾನವು ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದಲ್ಲಿ ಶ್ರೀ…
ಬೆಂಗಳೂರು: ಬಸವನಗರದ ಬಸವ ಸೇವಾ ಸಮಿತಿಯ ಮಾಸಿಕ ವಚನಾಮೃತ ಕಾರ್ಯಕ್ರಮದಲ್ಲಿ 'ದೇವಾಲಯ' ವಿಷಯದ ಮುಕ್ತ ಚರ್ಚೆ…
ಸರಕಾರದಿಂದ ಬೇಡಿಕೆ ಈಡೇರಿಸುವ ಭರವಸೆ ಸೊಲ್ಲಾಪುರ: ಪ್ರಾಂತ್ಯದ ಲಿಂಗಾಯತ ಸಮಾಜದ ಸದಸ್ಯರು ಹಲವಾರು ಬೇಡಿಕೆಗಳ ಈಡೇರಿಕೆಗಾಗಿ…
ಅಕ್ಟೋಬರ್ ೧೩ರಿಂದ ೨೧ರವರೆಗೆ ಶರಣಸಂಸ್ಕೃತಿ ಉತ್ಸವ ಚಿತ್ರದುರ್ಗ ನಗರದಲ್ಲಿ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಪ್ರತಿವರ್ಷ…
ಅನುಭವ ಮಂಟಪ ಶಾಲೆಯಲ್ಲಿ ಸ್ವಾತಂತ್ರ್ಯ ದಿನದ ಸಂಭ್ರಮ ಆಳಂದ: ಪಟ್ಟಣದ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರ…
ಹುನಗುಂದ: ತಾಲ್ಲೂಕಿನ ಸೂಳಿಬಾವಿ ಗ್ರಾಮದಲ್ಲಿ ಶ್ರಾವಣ ಮಾಸದ ಅಂಗವಾಗಿ 'ಬಸವ ದರ್ಶನ' ಪ್ರವಚನ ಕಾರ್ಯಕ್ರಮ ಉದ್ಘಾಟನೆಗೊಂಡಿತು.…
ಸಕಾರಾತ್ಮಕವಾಗಿ ಸ್ಪಂದಿಸಿದ ಮಹಾರಾಷ್ಟ್ರ ಸ್ಪೀಕರ್ ಮುಂಬೈ ವಿಶ್ವಗುರು ಬಸವಣ್ಣನವರ ಪುತ್ಥಳಿಯನ್ನು ಮುಂಬೈನಲ್ಲಿ ಸ್ಥಾಪಿಸುವಂತೆ ಅಖಿಲ ಭಾರತ…
'ಸುವರ್ಣ ಬಸವಸಿರಿ' ಸ್ಮರಣ ಸಂಚಿಕೆ ಬಿಡುಗಡೆ ಹಾಗೂ 'ಬೆಮೆಲ್ ಬಸವ ಶ್ರೀ' ಪ್ರಶಸ್ತಿ ಪ್ರದಾನ ಬೆಂಗಳೂರು:…