ಅರಿವು

ಅಕ್ಕನ ವಚನ ನಿರ್ವಚನ: ತನ್ನ ತಾನು ಅರಿತುಕೊಳ್ಳುವುದೇ ಜ್ಞಾನ

ಅಕ್ಕಮಹಾದೇವಿ ತಾಯಿಯ ವಚನ ವಿಶ್ಲೇಷಣೆ ಗುಳೇದಗುಡ್ಡ: ಬಸವ ಕೇಂದ್ರದ ವತಿಯಿಂದ ಶನಿವಾರ ಗುರುಭಾಯಿ ಶಿವಾನಂದ ಕುಂದರಗಿ ಅವರ ಮನೆಯಲ್ಲಿ 'ಮನೆಯಲ್ಲಿ ಮಹಾಮನೆ' ಕಾರ್ಯಕ್ರಮ ನಡೆಯಿತು. ಅಕ್ಕಮಹಾದೇವಿ ತಾಯಿಯವರ ಈ ಕೆಳಗಿನ ವಚನವನ್ನು ಚಿಂತನೆಗೆ ಆಯ್ದುಕೊಳ್ಳಲಾಗಿತ್ತು,                ಮರವಿದ್ದು ಫಲವೇನು ನೆಳಲಿಲ್ಲದನ್ನಕ್ಕ ಧನವಿದ್ದು ಫಲವೇನು…

latest